ಕೆಲವರು ಮಾಡುತ್ತಾರೆ
ನೇತ್ರದಾನ ಅನ್ನದಾನ
ಇನ್ನು ಕೆಲವರು ಮಾಡುತ್ತಾರೆ
ಸುಳ್ಳು ವಾಗ್ಧಾನ
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)