ಚಂದಿರನಿಗೊಂದು ಲಾಲಿ ಹಾಡು

ತಿಳಿ ನೀಲಿಯಾಗಸದಿ ಕರಿಮುಗಿಲ ಹಿಂಡು ‘ಜೋಕುಮಾರನೆ ಚಂದಿರ’ ಮರೆತೆಯಲ್ಲೋ ಬೆಳ್ಳಂಬೆಳಕಿನ ನಗುವ ಉಂಡು ಮಲಗುವ ಮಂಚ ಅವ್ವನ ಹರಿದ ಸೀರೆಯ ಕೌದಿ ನಿನ್ನ ಅಪ್ಪುಗೆಯಿರದೆ ಚಂದಿರ ಮೌನ ತಾಳಿವೆಯಲ್ಲೋ ತಣ್ಣಗೆ ಹೆಬ್ಬಾವಿನೊಲು ಹೊರಳುವ ಹಾದಿಗೆ...

ನನ್ನ ನಾನು ಪಡೆವುದೆಂದಿಗೆ?

ನನ್ನ ನಾನು ಪಡೆವುದೆಂದಿಗೆ ಹೂವು ಹಣ್ಣ ಬಿಡುವುದೆಂದಿಗೆ? ಹಣ್ಣು ಬಿರಿದು ಬೀಜವು ಬಿಂಬ ಸೀಳಿ ತೇಜವು ನಿಜ ರೂಪವ ಹಿಡಿವುದೆಂದಿಗೆ? ಭಾರಿ ದೂರ ನಡೆದೆ ನಿಲ್ಲದೆ ಸಾಲುಮರದ ಕರುಣೆ ಇಲ್ಲದೆ; ಕನಸಿನಿಂದ ಕನಸಿಗೆ ಹಾರಿ...
ವೀರ್ವನ್ತೆ ವನ್ಕೆ ದುರ್ಗುವ್ವ…..

ವೀರ್ವನ್ತೆ ವನ್ಕೆ ದುರ್ಗುವ್ವ…..

[caption id="attachment_8101" align="alignleft" width="255"] ಚಿತ್ರ: ಗ್ದಕಸ್ಕ[/caption] ದುರ್ಗುವ್ವನ ಮನ್ಮುಂದೆ..... ದ್ವಡ್ವರ್ಸುಣ್ವರು....ವುಡ್ಗುರ್ಪುಡೆಂಬ್ದುಂಗೆ ಸೇರ್ದ್ರು. ಮಾಳ್ಗ್ಮೆನ್ಗೆಳೇನು?.......ಯಿಡೀ ಪೂರ್ಕೇರಿಯೇ ಬಿಸ್ಬಿಸಿ.... ವಗೆಯೇಳ್ತೋಡ್ಗಿತು. ಪಡ್ಸಾಲೆಯಲಿ, ಬಲ್ಗಾಡ್ಪೆಡ್ಗೆ ಕಲ್ನಿ ವಳ್ಳಾಗೆ, ವಣ್ಕಾರ ಕುಟ್ಲು, ಗುದಿಮುರ್ಗೆ ಬಿದ್ದ ಗಮ್ಗಾತ್ತು ಮೂಗ್ನಿ ವಳ್ಗೆಳ್ನು...

ಪಕ್ಷಿ ಪುರೋಹಿತರು

ಪಬ್ಲಿಕ್ಕೇ ಇರಲಿ ಗಾರ್ಡನ್ನೇ ಇರಲಿ ವಿ.ಐ.ಪಿ ಶಿಲಾಮೂರ್ತಿಗಳ ನೆತ್ತಿಯಮೇಲೆ ತಮ್ಮ ಮಲಮೂತ್ರಗಳಿಂದ ಅಭಿಷೇಕ ಮಾಡಿ ಇಂಪಾಗಿ ಚಿಲಿಪಿಲಿಸುತ್ತ ಹುಲ್ಲು ಏರಿಸಿ ಹುಳ ಹುಪ್ಪಡಿ ನೈವೆದ್ಯಮಾಡಿ ನಿತ್ಯ ಸೇವೆಮಾಡಿ ಕೃತಾರ್ಥರಾಗುತ್ತವೆ ಪಕ್ಷಿಗಳು. *****

ಪಂಪ್ಕಿನ್ ಗಾಡಿ

ಗಡ ಗಡ ಗಾಡಿ ಗುಡು ಗುಡು ಗಾಡಿ ಹೋದಲ್ಲೆಲ್ಲಾ ತೆಗೆದು ಲಗಾಡಿ ಇದೇನು ಲಟಾರೀಂತ ನಗಾಡಬೇಡಿ ನಗಾಡಿದವರನದು ಎತ್ಕೊಂಡು ಹೋಗುತೆ ಇದು ಪಂಪ್ಕಿನ್ ಗಾಡಿ ಧುಡು ಧುಡು ಬರುತೆ ಧುಡು ಧುಡು ಹೋಗತೆ ಎದುರಿಗೆ...

ನಮ್ಮೂರ ಹೋಳಿ ಹಾಡು – ೮

ರತಿ ದೇವಿ ಕಾಂತನ ನೆನಸಿ ಅಳುತ ಬಿಡುವಳು ಬಾಯ | ನೀ ಬಿಡುವುದೇ ಕೈಯಾ ||ಪ|| ಸುರರೆಲ್ಲರು ಕಲೆತು ನಿನಗೆ ಮಾಡಿದರಲ್ಲೋ ಅಪಜಯ ಎನ್ನ ಮೋಹದ ರಾಯ ||೧|| ತಾರಕರ ಬಾಧೆಗೆ ತಾಳದೆ ಮಾಡಿದರುಪಾಯ?...

ಅಗ್ನಿದೀಕ್ಷೆ

ಅವಳ ಮೈಗೆ ಮಣ್ಣ ಬಣ್ಣ, ಮನಕ್ಕೂ ಮಣ್ಣ ಸತ್ವ, ಅವಳು, ಆಗಾಗ ಹರಿಸುತ್ತಾಳೆ ನಲ್ಮೆಯ ನಗುವನ್ನು, ಮೈತುಂಬಿಕೊಂಡ ತೊರೆಯನ್ನು. ಕೆಲವು ದಿನ ಎಲುಬು ಮೈಯಲ್ಲಿ ನರನರ ಬರಲಾದ ಮರದಂತಿರುತ್ತಾಳೆ, ‘ಎಷ್ಟು ಸೊರಗಿರುವಿಯಲ್ಲೇ ತಾಯಿ’ ಎಂದರೆ...