ಈ ಭೂಮಿ ಪಂಚಭೂತಗಳ ಕಾಮದ ಸಂಚು
ಕಪ್ಪು ಮೋಡಗಳ ಒಳಗೊಳಗೇ
ಪ್ರೀತಿ ಪ್ರೇಮದ ಬಳ್ಳಿಗಳ ಚಿಗುರಿಸುವ
ಬೆಳ್ಳಿಗೆರೆ ಮಿಂಚು.
*****

ಕನ್ನಡ ನಲ್ಬರಹ ತಾಣ
ಈ ಭೂಮಿ ಪಂಚಭೂತಗಳ ಕಾಮದ ಸಂಚು
ಕಪ್ಪು ಮೋಡಗಳ ಒಳಗೊಳಗೇ
ಪ್ರೀತಿ ಪ್ರೇಮದ ಬಳ್ಳಿಗಳ ಚಿಗುರಿಸುವ
ಬೆಳ್ಳಿಗೆರೆ ಮಿಂಚು.
*****
ಕೀಲಿಕರಣ: ಕಿಶೋರ್ ಚಂದ್ರ