ಹೋಟೆಲ್ ಮಾಲಿಕರಿಗೊಂದು ಕಿವಿಮಾತು!

ಹೋಟೆಲ್ ಮಾಲಿಕರಿಗೊಂದು ಕಿವಿಮಾತು!

ರುಚಿಗೂ, ಮೂಗಿಗೂ ಸಂಬಂಧವಿದೆಯೆಂಬುದು ಎಂದೋ ವಿಜ್ಞಾನಿಗಳು ಕಂಡ ಮಾತಾಗಿದೆ.  ಅಲ್ಲದೆ, ಕಿವಿಗೂ ರುಚಿಗೂ ಸಂಬಂಧವುಂಟೆಂದು ಡನ್ಮಾರ್ಕಿನ ವಿಜ್ಞಾನಿ ಡಾ|| ಕ್ರಿಶ್ಚನ್ ಹೋಲ್ಟ್ ಹ್ಯಾನ್‌ಸನ್ನರು ಎಂದೋ ಪ್ರತಿಪಾದಿಸಿದ್ದಾರೆ.  ವಿಶಿಷ್ಠ ನಾದಗಳು ಕಿವಿಗೆ ಬೀಳುತ್ತಿರುವಾಗ ತಿನ್ನುವ ಪದಾರ್ಥಗಳು...

ಯಾವ ಭಿಕ್ಷಾಪಾತ್ರೆಗೆ ನಿಮ್ಮ ಹಣ

ಹರಕುಬಟ್ಟೆ ತಲೆತುಂಬ ಹೇನುಗಳು ಮಕ್ಕಳಿಗೆ ಅಪ್ಪ ಯಾರೋ ಗೊತ್ತಿದ್ದರೂ ಗೊತ್ತಿಲ್ಲದಿದ್ದರೂ ಅವುಗಳ ಹೊಟ್ಟೆಗೆ ಗಂಜಿಹಾಕಲು ದೈನ್ಯವಾಗಿ ಬೇಡಿಕೊಳ್ಳುವ ಭಿಕ್ಷುಕಿಯರಿಗೋ! ಭಕ್ತಿಯ ಮುಖವಾಡ ಎದೆಗೆ ಅಡ್ಡದಾರ ಮೈ ಮೇಲೆ ವಿಭೂತಿ ನಾಲಿಗೆಯ ಮೇಲೆ ಮಂತ್ರ ದೀಪ...

ಒಡೆದ ಗುಮ್ಮಟದ ತುಂಬಾ

೧ ಇರುಳ ಆಕಾಶದ ತುಂಬಾ ಕಪ್ಪನೆಯ ಮೋಡಗಳು ಮಳೆ ಸುರಿದಿದೆ ಧಾರಾಕಾರ ಮೈ ಕೊರೆವ ಚಳಿಯಲ್ಲಿ?! ೨ ಒಂದು ಕಾಲವಿತ್ತು ಈ ನೆಲದ ಮೂಲೆ ಮೂಲೆಯ ಮೇಲೆ ಆ ದೇವನ ಪ್ರೀತಿ ಜಿನುಗಿತ್ತು ಹನಿ...

ಹೊತ್ತವರಾರೀ ಸೃಷ್ಟಿಯ ಭಾರ?

ಹೊತ್ತವರಾರೀ ಸೃಷ್ಟಿಯ ಭಾರ, ಎಳೆಯುವರಾರೀ ವಿಶ್ವದ ತೇರ, ಯಾವುದು ಕಾಣದೆ ಕುಣಿಸುವ ದಾರ? ಯಾರದು ಈ ಹುನ್ನಾರ? ಯಾರೋ ಜಗಕಾಧಾರ? ತಣ್ಣಗೆ ಬೀಸುವ ಗಾಳಿಯ ಮೇಲೆ ಬಣ್ಣದ ಹಗಲಿನ ಬೆಳಕಿನ ಮೇಲೆ ಸುಮ್ಮನೆ ಓಡುವ...
ಶಿವರಾತ್ರಿ – ಪಾರಣೆ

ಶಿವರಾತ್ರಿ – ಪಾರಣೆ

[caption id="attachment_8078" align="alignleft" width="180"] ಚಿತ್ರ: ಅಪೂರ್ವ ಅಪರಿಮಿತ[/caption] ಗಂಡನು ಶಿವರಾತ್ರಿಯ ದಿನ ಉಪವಾಸ ಮಾಡುವನೆಂದು ತಿಳಿದು ಹೆಂಡತಿ ತಾನೂ ಉಪವಾಸ ಮಾಡುವುದನ್ನು ನಿರ್ಧರಿಸಿದಳು. ಉಪವಾಸವೆಂದರೂ ಹಳ್ಳಿಯಲ್ಲಿ ಗೆಣಸು, ಬಾಳೆಹಣ್ಣು, ಕಜ್ಜೂರಿ, ಸೇಂಗಾ ತಿನ್ನುವುದು...

ಮೇಕೆ

ಉಬಿಸ್ತೇವೆ ಕೊಬ್ಬಿಸ್ತೇವೆ ನಿನ್ನಯ ಕೀರುತಿ ಹಬ್ಬಿಸ್ತೇವೆ ಆಮೇಲೆ ನಿನ್ನ ತಲೆ ಕಡಿತೇವೆ ಓಕೇನಾ? ಓಕೆ ಓಕೆ ಎಂದಿತು ಮೇಕೆ ಆದರೆ ಜೋಕೆ! ನಾನೂ ಹಂಗೇ ಮಾಡುತ್ತಿದ್ದೆ ಹಿಂದಿನ ಜನ್ಮದಲಿ! *****

ನಮ್ಮೂರ ಹೋಳಿ ಹಾಡು – ೭

ಪತಿಯು ಮಡಿದ ಸುದ್ದಿಯು ತಾ ರತಿಯು ಕೇಳಿದಳೋ ಅಯ್ಯೋ ತಾ ರತಿಯು ಕೇಳಿದಳೋ ಕ್ಷಿತಿಯೋಳು ಹೊರಳ್ವಳೋ ||ಪ|| ಅಯ್ಯೋ ಎನ್ನ ಪ್ರಾಣ ಪತಿಯೆ ಪ್ರಾಣ ನೀಗಿದೆಯಾ ಅಯ್ಯೋ ಪ್ರಾಣ ನೀಗಿದೆಯಾ ಎನ್ನ ಕೈಯನಗಲಿದೆಯಾ ||೧||...