ಸ್ವಾರ್ಥಿಗಳು

ಸಾವಿರಾರು ವರ್ಷ
ಆಶ್ರಯ ನೆರಳುಕೊಟ್ಟ
ಮರಗಳೇನೂ ಸುಸ್ತಾಗಿಲ್ಲ;
ನಾವು ಸುಸ್ತಾಗುತ್ತಿದ್ದೇವೆ
ಈಗ
ಅವುಗಳಿಗೆ ಅವುಗಳದೇ ಆದ
ಬದುಕು ಕೊಡಲು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೇಕೆ
Next post ಶಿವರಾತ್ರಿ – ಪಾರಣೆ

ಸಣ್ಣ ಕತೆ