ಉಬಿಸ್ತೇವೆ ಕೊಬ್ಬಿಸ್ತೇವೆ
ನಿನ್ನಯ ಕೀರುತಿ ಹಬ್ಬಿಸ್ತೇವೆ
ಆಮೇಲೆ ನಿನ್ನ ತಲೆ ಕಡಿತೇವೆ
ಓಕೇನಾ?
ಓಕೆ ಓಕೆ
ಎಂದಿತು ಮೇಕೆ
ಆದರೆ ಜೋಕೆ!
ನಾನೂ ಹಂಗೇ ಮಾಡುತ್ತಿದ್ದೆ
ಹಿಂದಿನ ಜನ್ಮದಲಿ!
*****
ಉಬಿಸ್ತೇವೆ ಕೊಬ್ಬಿಸ್ತೇವೆ
ನಿನ್ನಯ ಕೀರುತಿ ಹಬ್ಬಿಸ್ತೇವೆ
ಆಮೇಲೆ ನಿನ್ನ ತಲೆ ಕಡಿತೇವೆ
ಓಕೇನಾ?
ಓಕೆ ಓಕೆ
ಎಂದಿತು ಮೇಕೆ
ಆದರೆ ಜೋಕೆ!
ನಾನೂ ಹಂಗೇ ಮಾಡುತ್ತಿದ್ದೆ
ಹಿಂದಿನ ಜನ್ಮದಲಿ!
*****