ಕವಿತೆ ಮೇಕೆ ತಿರುಮಲೇಶ್ ಕೆ ವಿJuly 8, 2017December 25, 2016 ಉಬಿಸ್ತೇವೆ ಕೊಬ್ಬಿಸ್ತೇವೆ ನಿನ್ನಯ ಕೀರುತಿ ಹಬ್ಬಿಸ್ತೇವೆ ಆಮೇಲೆ ನಿನ್ನ ತಲೆ ಕಡಿತೇವೆ ಓಕೇನಾ? ಓಕೆ ಓಕೆ ಎಂದಿತು ಮೇಕೆ ಆದರೆ ಜೋಕೆ! ನಾನೂ ಹಂಗೇ ಮಾಡುತ್ತಿದ್ದೆ ಹಿಂದಿನ ಜನ್ಮದಲಿ! ***** Read More
ಜನಪದ ನಮ್ಮೂರ ಹೋಳಿ ಹಾಡು – ೭ ಗಿರಿಜಾಪತಿ ಎಂ ಎನ್July 8, 2017May 24, 2017 ಪತಿಯು ಮಡಿದ ಸುದ್ದಿಯು ತಾ ರತಿಯು ಕೇಳಿದಳೋ ಅಯ್ಯೋ ತಾ ರತಿಯು ಕೇಳಿದಳೋ ಕ್ಷಿತಿಯೋಳು ಹೊರಳ್ವಳೋ ||ಪ|| ಅಯ್ಯೋ ಎನ್ನ ಪ್ರಾಣ ಪತಿಯೆ ಪ್ರಾಣ ನೀಗಿದೆಯಾ ಅಯ್ಯೋ ಪ್ರಾಣ ನೀಗಿದೆಯಾ ಎನ್ನ ಕೈಯನಗಲಿದೆಯಾ ||೧||... Read More