
ನಿರ್ಲಿಪ್ತ ಹಸಿವೆಗೆ ರೊಟ್ಟಿಯೊಂದು ಆಯ್ಕೆ. ಹಸಿವು ತಣಿಸಲೇ ಹುಟ್ಟಿರುವ ರೊಟ್ಟಿಗೆ ಹಸಿವೆ ಪರ್ಯಾಯವಿಲ್ಲದ ಅನಿವಾರ್ಯ ಅಂತಿಮ....
ಸೂರ್ಯ! ನಿನ್ನ ಸಾವಿರ ಕಿರಣ ಕೈಯಲ್ಲಿ ಜಗದ ಕಿಟಕಿಗಳೆಲ್ಲಾ ಕೆರೆದು ಬಿಟ್ಟೆ! *****...
ಹಾಲನ್ನೇ ಕಾಣದ ಕೊಳಗೇರಿ ಮಕ್ಕಳ ನೀರಿಲ್ಲದ ನಲ್ಲಿಗಳಲ್ಲಿ ಆಲ್ಕೋಹಾಲ್ ವಾಸನೆ ಚುನಾವಣೆ ಸಂದರ್ಭದಲ್ಲಿ. *****...
ಆಕಾರ ತಪ್ಪುವಂತಿಲ್ಲ ಹದ ಮೀರುವಂತಿಲ್ಲ ರೊಟ್ಟಿ ಸದಾ ಗುಂಡಗೇ ಇರಬೇಕೆಂಬ ಹಠ ಹಸಿವೆಗೆ. ಯಾಂತ್ರಿಕ ಮಾಟದ ಕಟ್ಟಳೆ ಮೀರಿ ಪೊಗರೆಂದರೂ ಸರಿ ಚಿತ್ತ ಚಿತ್ತಾರದ ವಿಶಿಷ್ಟಾಕೃತಿಗಳ ರೊಟ್ಟಿ ಅರಳುತ್ತಲೇ ಜೀವಂತ....













