ಹಾಲನ್ನೇ ಕಾಣದ ಕೊಳಗೇರಿ ಮಕ್ಕಳ
ನೀರಿಲ್ಲದ ನಲ್ಲಿಗಳಲ್ಲಿ
ಆಲ್ಕೋಹಾಲ್ ವಾಸನೆ ಚುನಾವಣೆ ಸಂದರ್ಭದಲ್ಲಿ.
*****

ಶ್ರೀನಿವಾಸ ಕೆ ಎಚ್

Latest posts by ಶ್ರೀನಿವಾಸ ಕೆ ಎಚ್ (see all)