ಮರಗಳು ಪಾಪ ಎಲ್ಲಿಗೂ ಹೋಗುವುದಿಲ್ಲ ಅವು ಹುಟ್ಟಿದಲ್ಲೇ ಬೆಳೆಯುತ್ತವೆ ಯಾವ ದೇಶವನ್ನೂ ಸುತ್ತುವುದಿಲ್ಲ ಯಾವ ನದಿಗಳನ್ನೂ ದಾಟುವುದಿಲ್ಲ ಅವು ಇದ್ದಲ್ಲೆ ಇರುತ್ತವೆ ಮೌನವಾಗಿರುತ್ತವೆ ಅವಕ್ಕೆ ಸುದ್ದಿಗಳು ತಿಳಿಯುವ ಬಗೆ ಹೇಗೆ ? ಬಳಲಿದ ಯಾತ್ರಿಕರು ...
ನಾವೇಕೆ ಹೀಗೆ ಮುಖವಾಡಧಾರಿಗಳುಎದುರಿನಲ್ಲಿ ಹೊಗಳಿಕೆ-ಹೊನ್ನಶೂಲದ ತಿಮಿತಹಿಂದೆ-ವ್ಯಂಗ್ಯಕಟಕಿ ಕುಹಕಪವಿತ್ರ ಸ್ನೇಹಕ್ಕೆ ಕೊರತೆಯೇ? ನಮ್ಮ ನಗುವೇಕೆ ಹೀಗೆ?ತುಟಿ ತೆರೆದು, ಹಲ್ಲು ತೋರಿಸಿ ವಕ್ರನಗೆ ಬಿರಿದು, ಸ್ನೇಹಸ್ಮಿತವಲ್ಲ ಅದುಅಣಕು ನಗುವೇ? ನಮ್...
ತುಂಬ ತಡವಾಯಿತು ಗೆಳೆಯಾ ಈ ತನಕ ಇದ್ದೆ ಇನ್ನಿಲ್ಲ. ಬರುತ್ತೇನೆ ಎಂದು ಹೇಳಿದ್ದೆಯಲ್ಲ? ಯಾಕೆ ಬರಲಿಲ್ಲ? ನಾನು ಕಾದಿದ್ದೆ. ಚುಕ್ಕಿಗಳ ಎಣಿಸುತ್ತ ಇರುಳುಗಳ ಗುಣಿಸುತ್ತ. ನಾನು ಕಾದಿದ್ದೆ, ನನ್ನದೇನೂ ತಪ್ಪಿಲ್ಲ. ಹೌದು ನಾನು ಕಾದಿದ್ದೆ, ಹೃದಯ ಬಾವ...
ಹಣದಿಂದ ಚುನಾವಣೆ ಚುನಾವಣೆಯಿಂದ ಅಧಿಕಾರ ಅಧಿಕಾರದಿಂದ ಹಣ ಮತ್ತೆ ಚುನಾವಣೆ, ಇದೊಂದು ವಿಷ ಚಕ್ರ ಬರೀ ಚಕ್ರವಲ್ಲ, ಒಮ್ಮೆ ಒಳ ಹೊಕ್ಕರೆ ಹೊರ ಬರಲಾರದ ಸುಯೋಧನರ ಚಕ್ರವ್ಯೂಹ *****...
ಕ್ರಿಮಿನಲ್ಲು ನನಕಣ್ಣು ಸಿವಿಲ್ಲು ಮಾಡಯ್ಯ ಶಿವಬಲ್ಲ ಸಿಹಿಬೆಲ್ಲ ಆಗಬೇಕು ಕೆನೆಬೆಲ್ಲ ಕೊಬ್ಬರಿಯ ಎದೆಯನ್ನು ನೀಡಯ್ಯ ರಾವಣನ ರಂಬಾಟ ನಿಲ್ಲಬೇಕು ಕರಿಯ ಬೆಕ್ಕಿನ ಕಣ್ಣು ಗಿಡದ ಮಂಗನ ಕಣ್ಣು ಬೇಲಿಮುಂಗಲಿ ಕಣ್ಣು ನಿಲ್ಲಬೇಕು. ಓ ಅಕ್ಕ ಓ ತಾಯಿ ನನ್ನವ...
ಹಲ್ಲು ಕಿಸಿಯುತ್ತಾ ಬರುತ್ತಿದೆ ಬಡ್ಜಟ್; ಮಸೆಯುತ್ತಾ ಕತ್ತರಿಯ ಎಲ್ಲರ ಕಿಸೆಯತ್ತಾ! *****...
ವಿಶ್ವವಿಖ್ಯಾತ ವಿಜ್ಞಾನಿ ಐನ್ಸ್ಟನ್ ಅವರ ಹೆಸರನ್ನು ವಿಜ್ಞಾನ ರಂಗದಲ್ಲಿ ಕೇಳದವರೇ ಇಲ್ಲ. ಇವರ ಚಿಂತನ, ಪ್ರಯೋಗ, ಸಿದ್ಧಾಂತ ಮತ್ತು ಸಂಶೋಧನೆಗಳು ಜಗತ್ತಿಗೆ ಇಂದು ಮಾರ್ಗದರ್ಶಿಯಾಗಿವೆ. ಇಂತಹ ಐನ್ಸ್ಟನ್ ಅವರ ತಲೆಯೊಳಗಿನ ಮಿದುಳೇನಾದರೂ ವಿಶೇಷತ...
ಸ್ವಾಗತ ಸಂಕ್ರಾಂತಿಯೇ ಕಾಲ ತರುವ ಕ್ರಾಂತಿಯೇ, ಹೊಸ ಬಾಳಿಗೆ ಹಸೆ ಹಾಸುವ ಮಿತ್ರಾರುಣ ಕಾಂತಿಯೇ ಬರಿಹೆಜ್ಜೆಗೆ ಕಿರುಗೆಜ್ಜೆಯ ಕಟ್ಟುವಂಥ ಕರವೆ, ಬಳಲಿದ ಕಾಲಿಗೆ ಬಲವ ಊಡುವಂಥ ವರವೆ, ಕನಸಿನ ಹೆದೆ ಚಿಮ್ಮಿದ ಆಕಾಂಕ್ಷೆಯ ಶರವೆ, ಬವಣೆಯ ಭಾರವ ನೀಗಿ, ಬ...
ರೊಟ್ಟಿ ಹೊರಗಿನ ಬಯಲು ಒಳಗಿನ ಆಲಯ ಅಂಚಲ್ಲಿ ಆವಿರ್ಭವಿಸುವ ಮಿಥ್ಯಾಗರ್ಭ. ಬಯಲು ಆಲಯಗಳ ಪರಿಧಿ ದಾಟುತ್ತಾ ಅಖಂಡ ಭೂಮಂಡಲ ವ್ಯಾಪಿಸುವ ರೊಟ್ಟಿಯೂ ಕಾಯುವುದು ನಿರ್ವಾಣಕ್ಕಾಗಿ, ಹಸಿವೆಗಾಗಿ ಅಲ್ಲ....
ಆಗಸದ ವದನದಲಿ ಸೂರ್ಯ! ಕುಂಕುಮ ಬೊಟ್ಟು ಚಂದ್ರ! ಮೂಗುತಿ ನತ್ತು ನಕ್ಷತ್ರ! ಹೂವು ಸಾವರಿದ ಹತ್ತು ಮೋಡ ತುರುಬಿನ ಸುತ್ತು! *****...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...






