ನಮ್ಮಲ್ಲಿ
ಅಣ್ವಸ್ತ್ರಕ್ಕೆ ಸುಭಿಕ್ಷ;
ಅನ್ನ-ವಸ್ತ್ರಕ್ಕೆ ದುರ್ಭಿಕ್ಷ!
*****