ಮೇಣದ ಬತ್ತಿ
ಸಂಪತ್ತು
ಬತ್ತಿಗೆ ಹತ್ತಿದ ಜ್ವಾಲೆ
ಆಪತ್ತು;
ಎಲ್ಲಿ ಸಂಪತ್ತೋ
ಅಲ್ಲಿ ಆಪತ್ತು!
*****