ಭೌತಿಕವಾಗಿ ವಯಸ್ಸಾದಂತೆ ಬೆಳೆಯುತ್ತಲೇ ಹೋಗಿದ್ದರೆ ಈಗಿನ ಮನೆಗಳ ಬಾಗಿಲುಗಳು ೬೦-೭೦ ಅಡಿ ಎತ್ತರವಾಗಿರಬೇಗಿತ್ತು. ನಿಸರ್ಗದ-ದತ್ತವಾಗಿ ಮಾನವನ ಶರೀರದ ಬೆಳವಣಿಗೆಯ ನಿಯಂತ್ರಣವು ನಿಗದಿತ ವಯಸ್ಸಿಗೆ ನಿಂತು ಹೋಗುತ್ತದೆ. ಅತಿ ಕುಳ್ಳರಾಗಿ ಬೆಳೆದಿರುವ...
ಕಳ್ಳ ಕದೀಮರ – ಕವಿ ಪ್ರಣಯಿಗಳ ಗೆಳೆಯ ಚಂದ್ರ ದಕ್ಷ ಧೀಮಂತರ ಹೂವು ಹಸಿರಿನ ಮಿತ್ರ ಸೂರ್‍ಯ ಹಾಲು ಹಸುಳೆಯರ ಅಜ್ಜ ಅಜ್ಜಿಯರ ಲಾಲಿ ಚುಕ್ಕೆಗಳು. *****...
ತಾವರೆಗು ಸೂರ್ಯನಿಗು ನಡುವೆ ಇರುವ ಅಂತರ ಅನಂತ ನಡುವೆ ನಿಂತ ಕಿರಣ ತೆರೆಸಿತು ಹೂವಿನ ಕಣ್ಣ ಅಂತರಕ್ಕೆ ಬೆಲೆಯಿಲ್ಲ ಎನ್ನುತ್ತೆ ಸುಂದರ ಮಿಲನ *****...
“ಧಡ್……. ಧಡಲ್…….. ಧಡಕ್” ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ “ಸಿಳ್” ಎಂದು ಬೀಸುತ್ತಿತ್ತು. ನಾ...
ಆಸ್ತಿ ಅಂತಸ್ತು ಅಧಿಕಾರದ ವ್ಯಾಮೋಹ ಉಪ್ಪು ನೀರು ಕುಡಿದಂತೆ ತೀರದ ದಾಹ *****...
ನೀನೆಂಬುದಿಲ್ಲದಿದ್ದರೆ ನಾನೆಂಬುದೂ ಇಲ್ಲ. ಗಿಡ ಮರ ಹೂಗಳಿಲ್ಲ. ಹಕ್ಕಿ ಹಾಡು, ಗೂಡುಗಳಿಲ್ಲ. ಕತ್ತಲ ತೊಡೆಯುವ ಸೂರ್‍ಯ ಕಲ್ಮಶಗಳನ್ನು ತೊಳೆಯುವ ನದಿ ಜಗತ್ತೆ ಅತ್ತಂತೆ ಕಾಣಿಸಿಸುವ ಮಳೆ ಜಗತ್ತೆ ನಕ್ಕಂತೆ ಕಾಣಿಸುವ ಬೆಳದಿಂಗಳು, ಯಾವುದೂ ಇಲ್ಲ. ನೀ...
ಎಲ್ಲರೂ ಹಟ್ಟಿಗೆ ಬರುವ ವೇಳೆಗೆ ನರಸಿಂಹರಾಯಪ್ಪನ ಆಳುಗಳು ಸಾರಾಯಿ ಪೀಪಾಯಿಗಳನ್ನು ತಂದಿಟ್ಟು ಕಾದಿದ್ದರು. ಇದೂ ಒಂದು ಪದ್ಧತಿ. ಮದುವೆಯ ದಿನ ರಾತ್ರಿ ಹೆಣ್ಣನ್ನು ಗುಡಿಯೊಳಗೆ ಬಿಟ್ಟು ಬಂದ ಮೇಲೆ ಕುಡಿತ ಮತ್ತು ಊಟದ ವ್ಯವಸ್ಥೆಯು ರಾಜ ವಂಶಸ್ಥರಿಗೆ...
ದಾರಿಯುದ್ದಕ್ಕೂ ಚಡಪಡಿಕೆ ಪಕ್ಕಕ್ಕೆ ಪ್ರಾಕಿನ ಅಜ್ಜ ದೂರ ಸರಿಯುವ ಬಯಕೆ ಆತ ನಗುತ್ತಿದ್ದಾನೆ, ಬೊಚ್ಚು ಬಾಯಗಲಿಸಿ ಮತ್ತದು ತಂಬಾಕು ಸೋನೆ ವಾಸನೆ ಕವಳ ಪೀಕು ಆ ಕಣ್ಣುಗಳಲ್ಲಿ ಹಸಿವು ಪ್ರಾಯದ ಬಯಕೆ, ಯಯಾತಿಯೇ ಇರಬೇಕು ಸುಕ್ಕುಗಟ್ಟಿದ ಚರ್ಮದ ಒಳಗೂ ...
ಇಂದ್ರ: ಹಚ್ಚಿ ಹೊಗೆಬತ್ತಿ ನೋಡುವೆನು ಕಣ್ಣೆತ್ತಿ ಬಾರಿಬಾರಿಗು ಜೀವದ ಪವಾಡ ಕೋರಿ ನಿನ್ನೆಯಷ್ಟೇ ಬದುಕು ಮೈತುಂಬಿ ಉದ್ದಕು ನಿಂತಿದ್ದ ಒಡಲು ಇಂದು ಕೇವಲ ಕಲ್ಲು ಎಂದರೆ ನಂಬುವೆನೆ ನೊಡುವ ಕಣ್ಣುಗಳನೆ ಒಬ್ಬಾತನ ಸ್ನೇಹದಲಿ ಇನ್ನೊಬ್ಬನ ಮೋಹ ಹಿಡಿಯಬಯ...
ಹಲವು ಹತ್ತು ಕನಸುಗಳ ಗಂಟನ್ನು ಹೊತ್ತುಕೊಂಡು ನನ್ನ ಕ್ರಿಯಾಶೀಲತೆಯಲ್ಲಿಯ ಹವ್ಯಾಸ-ಅಭಿರುಚಿಗಳಿಗೆ ಅವಕಾಶದಿಂದ ದೂರಾಗಿ, ದೂರದಲ್ಲಿ ಮಲೆನಾಡಿನ ಸಿರಿಯಲ್ಲಿ, ಗುಡ್ಡ-ಬೆಟ್ಟಗಳ ನಡುವಲ್ಲಿ, ಭಾಷಾ-ಸಾಮರಸ್ಯದ ಸಂಕೇತವಾಗಿದ್ದ ಅನಕ್ಷರತೆ ಮರಾಠಿ ಬಂಧುಗಳ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...








