
ಮೇಣದ ಬತ್ತಿ ಸಂಪತ್ತು ಬತ್ತಿಗೆ ಹತ್ತಿದ ಜ್ವಾಲೆ ಆಪತ್ತು; ಎಲ್ಲಿ ಸಂಪತ್ತೋ ಅಲ್ಲಿ ಆಪತ್ತು! *****...
ಹುಟ್ಟನ್ನು ಮಂಗಳದ ಬೊಟ್ಟಿಟ್ಟು ಬರಮಾಡುವಿರಿ ಸಾವನ್ನು ಸುಟ್ಟು ಬೂದಿ ಹಿಡಿಮಾಡಿ ಗೋರಿ ತೋಡುವಿರಿ *****...
ರೊಟ್ಟಿ ಹಾಡುವುದು ತಪ್ಪಲ್ಲ ಹಸಿವೆಗೆ ಅರ್ಥವಾಗದಂತೆ….. ಅಲ್ಲಲ್ಲ ಅನುಭವಿಸಲಾಗದಂತೆ ಹಾಡುವುದು ತಪ್ಪು. ಹಸಿವು ಅಸೂಕ್ಷ್ಮವಾಗಿ ಸೃಷ್ಟಿಗೊಂಡ ಆ ಕ್ಷಣದ ತಪ್ಪು. *****...
ರೊಟ್ಟಿಯಂತೆಹಸಿವೆಗೆ ಮಿತಿಗಳಿಲ್ಲ. ಇಂಚಿಂಚೂ ಬಿಡದಂತೆ ಹಸಿವು ಮುತ್ತುವಂತೆ ರೊಟ್ಟಿ ಆವರಿಸುವುದಿಲ್ಲ. *****...













