ಅಷ್ಟಿದ್ದರೇನು?
ಇಷ್ಟಿದ್ದರೇನು?
ಎಷ್ಟಿದ್ದರೇನು?
ಹೊನ್ನು ಮಣ್ಣು
ಮುಚ್ಚಿದಾಗ ಕಣ್ಣು
ಬರೀ ಮಣ್ಣು
*****