ಲಾಲು ಪ್ರಸಾದ್ ಯಾದವರು ಕರ್ನಾಟಕಕ್ಕೆ ಭೇಟಿ ಇತ್ತಾಗ ಯಾರೋ ಪ್ರಶ್ನೆಹಾಕಿದರು: “ಸಾರ್ ತಾವು ವೆಜಿಟೇರಿಯನ್ನೋ ಅಥವಾ ನಾನ್ ವೆಜಿಟೇರಿಯನ್ನೋ?”
ಲಾಲು ಪ್ರಸಾದ್: “ನಾನು ಇಂಡಿಯನ್”
ಪ್ರಶ್ನೆಗಾರ: “ಹಾಗಲ್ಲಾ, ತಾವು ಸಸ್ಯಾಹಾರಿಯೋ ಅಥವಾ ಮಾಂಸಾಹಾರಿಯೋ ಅಂತ ಕೇಳಿದೇ.”
ಲಾಲು ಪ್ರಸಾದ್: “ನಾನು ಬಿಹಾರಿ”!
***