ವಿಜ್ಞಾನಿ ಐನ್‍ಸ್ಟೀನರು ತಮ್ಮ ಜೋಬಿನಲ್ಲಿ ಸದಾ ಮೂರು ಕನ್ನಡಕಗಳನ್ನು ಇಟ್ಟುಕೊಳ್ಳುತ್ತಿದ್ದರು. ಇದರಿಂದ ಆಶ್ಚರ್ಯಗೊಂಡ ಸ್ನೇಹಿತರೊಬ್ಬರು ಕಾರಣ ಕೇಳಿದರು. ಆಗ ವಿಜ್ಞಾನಿ ಐನ್‍ಸ್ಟೀನ್‍ರವರು ಉತ್ತರಿಸಿದ್ದು ಹೀಗೆ:
“ದೂರದವಸ್ತುಗಳನ್ನು ನೋಡಲು ಒಂದು. ಸಮೀಪದ ವಸ್ತುಗಳನ್ನು ನೋಡಲು ಇನ್ನೊಂದು ಉಳಿದ ಮೂರನೆಯ ಕನ್ನಡಕ ಈ ಎರಡು ಕನ್ನಡಕಗಳನ್ನು ಹುಡುಕುವುದಕ್ಕಾಗಿ!” ಸ್ನೇಹಿತರು ಕಣ್ಣುಗಳನ್ನು ಪಿಳಿಕಿಸುತ್ತಾ ನಿ೦ತುಬಿಟ್ಟರು.
***

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)