ಕಾಡುಬೆಟ್ಟ ಪರ್ವತಗಳು
ಆಸೆಬುರುಕರ ಬುಲ್‌ಡೋಜರಿಗೆ ಸಿಕ್ಕು
ಅಲ್ಲಲ್ಲಿ ಮನೆ ಮಠ ಪ್ಯಾಕ್ಟರಿ
ಕ್ಲಬ್ ಥಿಯೇಟರ್‌ಗಳೂ ಆಗಿ
ಭೂಗೋಲದ ಉಳಿದ ಪುಟ ಸೇರಿ
ಇತಿಹಾಸವಾಗುತ್ತವೆ –
ನಮ್ಮ ಮಕ್ಕಳು ಮೊಮ್ಮಕ್ಕಳಿಗೆ.
*****