ಬಾಳೊಂದು
ಜಾರು ಬಂಡೆ
ಹತ್ತಿ ಇಳಿವುದು
ತಡವರಿಸಿದರೆ
ಜೋಕೆ! ತಲೆಮಂಡೆ!
*****