ಮಂತ್ರಿ ವರ್ಯರು
ಮಾಡುವುದು
ಭಾರಿ ಹಗರಣ;
ಕೆಳಗಿನವರು
ಮಾಡುವುದು
ಬರೀ ಹಗುರ (ಣ)!
*****