ಚಿತ್ತಾರ ಬಿಡಿಸಲು
ಚುಕ್ಕಿಗಳು ಬೇಕಿಲ್ಲ
ರೇಖೆಗಳು ಬೇಕಿಲ್ಲ
ಬಿಡಿಸುವ ಕೈ
ಶುದ್ಧ ಮನಸ್ಸಿರಬೇಕು
*****