ಪುಸ್ತಕಗಳಲ್ಲ ಬರೀ ಕಾಗದ
ಜ್ಞಾನದ ಸುಧೆಯ ಸಂಪದ
ಅದುವೇ ನಮ್ಮ ಒಡನಾಡಿ
ಅರಿವಿನ ದಾರಿಗೆ ಹೊನ್ನುಡಿ
*****