ನಮ್ಮೆಲ್ಲರ ಹಣೆಬರಹ
ಬರೆಯುವ ಬ್ರಹ್ಮನಿಗೆ
ಹಣೆಬರಹವೇ ಇಲ್ಲ;
ಏಕೆಂದರೆ ಅವನಿಗೆ
ಹಣೆಯೇ ಇಲ್ಲ!
*****