
ಚಿವೂ ಚಿವೂ ಚಿವೂ ಆಹಾ… ಎಂಥ ಮಧುರ ಧ್ವನಿಯಿದು! ಬರುತಲಿಹುದು ಯಾವ ಕಡೆಯೋ ಕೇಳಲೆನಿತು ತನಿಯಿದು! ರಾಗ ತಾಳ ಲಯಕೆ ಬೆಸೆದ ನಿನ್ನ ಗಾನ ಸೊಗಸಿದೆ ತಾಳವಿಲ್ಲ ತಬಲವಿಲ್ಲ ಅದರದರ ಲಿಂಪಿದೆ || ಹೂವು ಎಲೆಯ ಮರೆಯ ತಾಣ ನಿನ್ನ ಅರಮನೆ ಏನೆ? ಸುತ್ತಿ...
ರತುನ ದಿಂದ ರತುನ ಕಂಡೆ ಕುತನಿ ಗಾದಿ ಕಂಡೆನೆ ತಂಪು ತನನ ಸಂಪು ಪವನ ನಿವುಳ ಹವುಳವಾದೆನೆ ||೧|| ಮುಗಿಲ ಗಾನ ನಗೆಯ ಯಾನ ಹಗೆಯ ಹೊಗೆಯ ನಂದಿಸಿ ನೆಲದ ತಾಳ ಪಕ್ಷಿ ಮೇಳ ವೃಕ್ಷ ವೃಕ್ಷ ತುಂಬಿಸಿ ||೨|| ನೋಡು ತೆಂಗು ನೋಡಿ ನಂಬು ಇಹಕೆ ಮಹಕೆ ಹೊಂದಿದೆ ...
ಏಕೆ ಹುಡುಕಲಿ ನಿನ್ನ? ಜಗಜ್ಜಾಹೀರವಾಗಿರಲು ನೀನು| ಏಕೆ ಕಾಣಿಸುವುದಿಲ್ಲವೆನ್ನಲಿ ಸರ್ವವ್ಯಾಪಿಯಾಗಿರುವ ನಿನ್ನ| ಅಣುರೇಣು ತೃಣಕಾಷ್ಟದಲಿ, ಎಲ್ಲಂದರಲ್ಲಿ ಸರ್ವಾಂತರ್ಯಾಮಿಯಾದ ನಿನ್ನ|| ನಿನ್ನ ಒಂದು ಈ ಭೂಅರಮನೆಯಲಿ ಗಾಳಿ, ನೀರು, ಬೆಳಕು ಶಕ್ತಿಯಾ...
ಏನ್ಚಂದ ಏನ್ಚಂದ ನಮ್ಮೂರ ಕಾಲೇಜು ಹನುಮಂತ ದೇವ್ರಾಂಗ ಮುದ್ದು ಯವ್ವಾ ಹುಡುಗೋರು ಮುದುಮುದ್ದ ಹುಡಿಗೇರು ಸುದಸುದ್ದ ಕಲಸೋರು ಕಲಸಕ್ರಿ ಕಣ್ಣಿಯವ್ವಾ ||೧|| ಲೈಬ್ರೀಯ ಪುಸ್ತೋಕು ಲೈಬ್ರ್ಯಾಗ ಕುಂತಾವ ಕುಂತಾರ ಹುಡುಗೋರು ಗೇಟಿನ್ಯಾಗ ಥೇಟ್ ಥೇಟ ಕಾಮಣ್...













