
ರೊಟ್ಟಿ ಸಿಕ್ಕದಾಗಿನ ಹಸಿವು ಹಸಿವು ಬಯಸದಾಗಿನ ರೊಟ್ಟಿ ಅನಾವರಣಗೊಳಿಸುತ್ತದೆ ಬೀಭತ್ಸ ನೂರು ಮುಖಗಳ. ಬಯಲಾಗುವ ಒಡಲಿನ ರುದ್ರತಾಂಡವ ನರ್ತನ. *****...
ಮೆಂತೆ ಕೊತ್ತೊಂಬರಿ ಕಾಳು ಚಕ್ಕೆ ಜೀರಗೆ ಕಾಯಿ – ಮನಿಷಾ, ಕಾಜೋಲ್ ಕರಿಷ್ಮಾ ಉರ್ಮಿಲಾ ಮಾಧವಿ – ಊಟ ನೋಟಕ್ಕೆಲ್ಲಾ ಪ್ರಿಯರು. *****...
ಹಸಿವು ರೊಟ್ಟಿಯನ್ನು ಕಂಡುಕೊಳ್ಳುತ್ತದೆ ಕೊಂಡುಕೊಳ್ಳುತ್ತದೆ. ಪಾತ್ರ ಕೊಟ್ಟು ತಾಲೀಮು ನೀಡುತ್ತದೆ. ನಟನೆಯಲಿ ತನ್ಮಯ ಅಮಾಯಕ ರೊಟ್ಟಿ ಪಾತ್ರವೇ ತಾನಾಗಿ ಕರಗಿಹೋಗುತ್ತದೆ. *****...













