ಕರುಣಾಮಯಿ ಹೂವು ಜಗತ್ತಿನ ಒಳಿತಿಗಾಗಿ ಧೇನಿಸುವುದು ಹೂವಿನ ಧ್ಯಾನವೆ ಧ್ಯಾನ ಅದು ಪರಿಮಳಿಸಿ ಲೋಕವ ವ್ಯಾಪಿಸುವುದು ಪರಿಮಳಕೆ ಪಕ್ಕಾಗಿ ಕೇಡು ತಂತಾನೆ ಹಿಂಜರಿದು ನಿರ್‍ಗಮಿಸುವುದು ಹೂವಿಗೆ ಧ್ಯಾನವೇ ಜೀವನ ಮರಣವೂ ಹೂವಿಗೆ ಸಮಾನ. *****...
ಅಧ್ಯಾಯ ೧೭ ಮೊದಲ ಸಾವು ಕಂಡ ರಿತು ಬೆಳಗ್ಗೆಯೇ ಫೋನ್ ಹೊಡೆದುಕೊಂಡಿತು. ಯಾರಪ್ಪ ಇಷ್ಟು ಬೇಗ ಎಂದುಕೊಂಡು ರಿತು ಫೋನೆತ್ತಿದ್ದಳು. ಅತ್ತಲಿಂದ ವಾಸು, “ಮೇಡಮ್, ತಕ್ಷಣ ಬನ್ನಿ, ಶಾರದಮ್ಮನಿಗೆ ತುಂಬಾ ಸೀರಿಯಸ್” ಎಂದವನೇ ಪೋನ್ ಇಟ್ಟುಬಿ...
ಗಾಳಿಯೊಳಗೆ ಬೆಸೆದು ರೆಂಬೆ ಕೊಂಬೆಗಳಲ್ಲಿ ಹರಿದಾಡಿ ಹಕ್ಕಿ ಗೂಡೊಳಗೆ ನುಸುಳಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಬಾನಿಗೇರಿ ಬಲಿತು ಕಂಡಕಂಡವರ ಹೆಗಲೇರಿ ಹದತಪ್ಪಿ ಹಾಲಾಹಲವಾಗಿ ಕೊನೆಗೂ ಬಾಯಿ ತೀಟೆ ತೀರಿಸಿಕೊಳ್ಳುತ್ತದೆ. ಮನಸ್ಸುಗಳು ಮುರಿದು ಮನೆಗಳು ಮ...
ನಿನ್ನ ಗೈರು ಹಾಜರಿ ಮನದ ಗುಜರಿಯಲ್ಲಿ ಗೆದ್ದಲು ತಿನ್ನುತ್ತ ಬಿದ್ದಿದ್ದ ನೆನಪಿನ ಬುತ್ತಿ ಹೆಕ್ಕಿ ತಂದಿದೆ *****...
ಧಾರ್ಮಿಕ ಮೂಲಭೂತವಾದವು ಭಾಷೆ, ಸಂಸ್ಕೃತಿ ಮುಂತಾದ ಜನಪ್ರಿಯ ಮಾದರಿಗಳ ಮೂಲಕ ಪ್ರಕಟಗೊಳ್ಳುತ್ತ ನಮ್ಮ ದೇಶದಲ್ಲಿ ಉಂಟು ಮಾಡುತ್ತಿರುವ ಅನಾಹುತಗಳ ನಡುವೆ ನಾವು ನಮ್ಮೊಳಗೆ ಕಳೆದು ಹೋಗದಂತೆ, ಸಮೂಹ ಸನ್ನಿಯಲ್ಲಿ ಸರ್ವನಾಶವಾದಂತೆ ಎಚ್ಚರವಹಿಸ ಬೇಕಾಗಿದ...
ಎಲ್ಲ ಕೇಂದ್ರಗಳ ಕೇಂದ್ರ, ಎಲ್ಲ ಮೊಳಕೆಯ ಬೀಜ, ತನ್ನೊಳಗೆ ತಾನೆ ಮಾಗಿ ಸಿಹಿಯಾದ ಹಣ್ಣು ಈ ನೆಲದಲ್ಲಿ ಬೇರು ಬಿಟ್ಟು ನಕ್ಷತ್ರದಾಚಿನವರೆಗೂ ತುಂಬಿಕೊಂಡ ಸವಿ ತಿರುಳು. ನಿನಗಿದೋ ವಂದನೆ. ನಿನ್ನ ಹೊಣೆ ಯಾರೂ ಹೊರದ, ಯಾರ ಹೊಣೆ ನೀನೂ ಹೊರದ ಮುಕ್ತ-ಫಲದ...
ಹೂ ನಗೆ ಬೀರಿದಾಗ ಹೂ ಮಳೆಗರೆದಾಗ ನನ್ನವನ ಮೊಗವು ಅರಳಿತ್ತು || ಬಾನು ನಕ್ಕಾಗ ಬಾಳು ಹಸನಾದಾಗ ನನ್ನವನ ಮನವು ಸೆಳೆದಿತ್ತು || ಮೌನ ಸೆಳೆದಾಗ ಮಾತು ಬರದಾಗ ನನ್ನವನ ಭಾವವೂ ಹೊಳೆದಿತ್ತು || ಜೀವ ಬೆಸೆದಾಗ ಜೀವನ ಮುಡಿಪಾದಾಗ ನನ್ನವನ ಕನಸು ಮಿನುಗಿತ...
ಮುಗಿದು ಹೋಯಿತೆಲ್ಲೋ ಲೋಕೇಶಿ ನಿನ್ನ ಕಥೆ ನೆಗದು ಬಿತ್ತಲ್ಲೋ ಕೋಟೆ ಹುಡುಗನೊಬ್ಬ ಸೇದಿ ಬಿಸಾಡಿದ ಬೀಡಿಯ ಬೆಂಕಿಗೆ ಧಗಧಗಿಸಿ ಹೋಯಿತಲ್ಲೋ ನಿನ್ನ ಸುವರ್ಣಲಂಕೆ ! ಆನೆ ಅಂಬಾರಿ ಛತ್ರ ಆಂತಃಪುರ ಎಲ್ಲ ಮಣ್ಣು ಮುಕ್ಕಿ ಹೋಯಿತಲ್ಲೋ ಮಂಕೆ! ಹಾಯ್ ಬೆಂಗಳೂ...
ಹೇನು, ಸೀರು ಬಿಳಿಗೂದಲು ರಹಿತ ಇರುವ ಬೊಕ್ಕ ತಲೆ ನಿಜಕ್ಕೂ ಚೊಕ್ಕ ತಲೆ! *****...
ಊರಲ್ಲೆಲ್ಲ ಹಾಹಾಕಾರ ಜನರ ಸ್ಥಿತಿ ಭೀಕರ ಹಾಗಿದ್ರೂನೂ ಹಾಕ್ತಾರಪೋ ಕುಂತರೆ ನಿಂತರೆ ಕರ ಎಂಥ ಸರಕಾರ! ಎಂಥ ಸರಕಾರ! ಇಂಥ ಸರಕಾರಕ್ಕೆ ಧಿಕ್ಕಾರ! ಬಿಸಿಲಿಗೆ ನಿಂತಿದೆ ಗಿಡ ಮರ ಕುಡಿಯೋ ನೀರಿಗು ಬರ ಅನ್ನ ಕೇಳಿದರೆ ತಗೋ ಅಂತಾರೆ ಕಂಪೋಸ್ಟ್ ಗೊಬ್ಬರ ಎಂ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...







