
ರೊಟ್ಟಿ ರಾಮನೂ ಅಲ್ಲ ರಹೀಮ ರಾಬರ್ಟನೂ ಅಲ್ಲ. ಆದರೂ ಕಾಡುತ್ತದೆ. ಹಸಿವು ಎಲ್ಲವೂ ಆಗಿ ಸುಮ್ಮನೆ ಕೈಕಾಲಿಗೆ ತೊಡರುತ್ತದೆ. *****...
ಹಸಿವು ರೊಟ್ಟಿಗಾಗಿ ರೊಟ್ಟಿ ಹಸಿವಿಗಾಗಿ ಕಾಯುವುದು ಎಂದೂ ಒಂದೇ ಅಲ್ಲ. ಕಾಯುವಿಕೆಯ ಅಂತರ ಅರಿವಾಗಿ ಕಂದಕ ತುಂಬಿದರೆ ಸಂಗತ ತುಂಬದಿದ್ದರೆ ಅದರದರ ಪರಿಧಿಯಲೇ ಅಸ್ತಂಗತ. *****...













