ಪೂರ್‍ಣ ಚಂದ್ರನ ಆಟೋಟ
ಸಮುದ್ರ ಏರುಬ್ಬರದ ಮೆರೆದಾಟ
ಪ್ರೀತಿ ಪ್ರೇಮಗಳ
ಸನ್ನೆಗಳ ತುಂಟಾಟ.
*****