ಕವಿ ಹೇಳಿಕೊಂಡ ಕಥೆ

ಸೆಟೆದು ನಿಂತಿದ್ದಾನೆ ಹದಿನಾಲ್ಕು ಹರೆಯದ ಹುಡುಗ ಎರಗಲಿರುವ ಗರುಡ, ಬಾಣ ಖ್ಯಾತ ವಾತ್ಸ್ಯಾಯನರ ಋಷಿಕುಲದ ಹೆದೆಯೇರಿ ಜಿಗಿಯಲರ್ಹತೆಯಿದ್ದ ಜಾಣ. ಹೋಮಧೂಮದ ಗಾಳಿ ವೇದಘೋಷದ ಪಾಳಿ ಎಂದೂ ತಪ್ಪಿರದ ಮನೆ ಈಗ ಖಾಲಿ. ತಾಯಿ, ಎಳೆತನದಲ್ಲೇ...

ತೋರಿ ಬಾರೆ ತೂರಿ ಬಾರೆ

ತೋರಿ ಬಾರೆ ತೂರಿ ಬಾರೆ ತೋರ ಮುಡಿಯ ಚಂದ್ರಿಮೆ ಬಳುಕಿ ಬಾರೆ ಉಳುಕಿ ಬಾರೆ ಆಳುಕಿನಿಂದ ಸಂಭ್ರಮೆ ||೧|| ನೀನು ಇಲ್ಲ ನಾನು ಇಲ್ಲ ಜೀವ ಎಲ್ಲ ಶೂನ್ಯಮೆ ನೀನು ಬರಲಿ ಹೇಗೆ ಇರಲಿ...

ಪುಣ್ಯ ಮೂರ್ತಿ

ಬಾಳ ಹೊಳೆ ಬತ್ತಿ ದಡಗಳೆರಡು ಒಣಗಿ ಪಾತ್ರವು ವಿಕಾರವಾಗಿ ತೆರೆದುಕೊಂಡು ನರಳುವ ನಡುವೆ ಜೀವ ಸೆಲೆಯಾಗಿ ಬಂದ ದೌಹಿತ್ರ ಚೆಂದಂಪು ತುಂಬಿತು. ಕುಸಿಯುತ್ತಿದ್ದ ಮನೆ, ಮನಸಿನಲಿ ಪ್ರಾಣ ವಾಯು ಪಲ್ಲವಿಸಿ ಕೈ ಜಾರಿ ಹೋಗುತ್ತಿದ್ದ...

ಕತ್ತಲ ಗೂಡಿನ ದೀಪ

ಮೈತುಂಬಾ ಮಸಿ ಮೆತ್ತಿದರೂ ತೊಳೆದು ಬರಬಲ್ಲರು ಅವರು ಕೇಳಲುಬಾರದು ಮಸಿಯ ಮೂಲಕ್ಕೆ ಕಾರಣ ಅವರು ಮೇಲ್ಪಂಕ್ತಿಯ ಊಟಕ್ಕೆ ಕುಳಿತವರು. ಬಿಳಿಮೈಯ ಮಾತಿಗೆ ಬಸವನ ಗೋಣು ಎಂಜಲೆಲೆಗೆ ಮೈ ಉಜ್ಜಿಕೊಂಡವರು ಇವರು. ಕರಿಮೈಯ ಮಾರನ ಮನೆಯ...

ಮನದೊಳಗಣ…

ಮನದೊಳಗಣ ಮನೆಯ ಕಟ್ಟಿದೆ ಹೇ ದೇವ ಹೋ ದೇವ ಎಂಥ ಚೆಂದವೋ ಪಂಚ ತತ್ವವೆಂಬ ಇಟ್ಟಿಗೆಯನಿಟ್ಟು ಗೋಡೆಗಳ ಕಟ್ಟಿ ಭದ್ರಪಡಿಸಿ ಮುತ್ತುಗಳ ಸೇರಿಸಿ ಒಳಗಣ ನೂಲುಗಳ ಸುತ್ತಿಸಿ ಒಂಬತ್ತು ಗೂಡುಗಳನಿರಿಸಿ ಉಸಿರಾಗಿಸಿದೆ ಧಮನಿಗಳಲ್ಲಿ ಎಂಥ...

ಇಬ್ಬಂದಿ

ಇಲ್ಲಿ ದೂರದ ಪಶ್ಚಿಮಾರ್ಧದಲ್ಲಿ ಅಮೆರಿಕದ ಪಲ್ಲಂಗದಲ್ಲಿ ನಟ್ಟಿರುಳಲ್ಲಿ ಬಿಟ್ಟು ಬಂದದ್ದರ ಕನವರಿಕೆ, ಭಾರತದ ಬೆಳಕಲ್ಲಿ ಹೊಳೆದ ಬಾಲ್ಯದ ಬೆರಗು ಮಧುರ ಮರುಕಳಿಕೆ; "ಅನುಭವವು ಸವಿಯಲ್ಲ ಅದರ ನೆನಪೇ ಸವಿಯು ಅದ ಕದ್ದು ಮೇಯದೇ ಮನವು...

ಸಾಕ್ಮಾಡೊ ಗಂಡಾ ಸಾಕ್ಮಾಡೊ

ಸಾಕ್ಮಾಡೊ ಗಂಡಾ ಸಾಕ್ಮಾಡೋ ||ಪಲ್ಲ|| ಬೆಳಗಾತು ಹಳುವಾಗ ಬಿಸಿಲಾತು ಹಳದಾಗ ಮಸರಾತು ಮೈಯಲ್ಲ ಸಾಕ್ಮಾಡೊ ಕೆಸರಾತು ಕುಬಸೆಲ್ಲ ಹೆಸರಾತು ಹಾಸ್ಗೆಲ್ಲ ತಗಣೀಗಿ ತಂಪಾತು ಸಾಕ್ಮಾಡೊ ||೧|| ಡೋಮಾರಿ ಛೀಮಾರಿ ಗಲ್ಲಾವ ಕಚ್ಯಾವ ತಲಿಯಾಗ ಪಡಿಹೇನು...
cheap jordans|wholesale air max|wholesale jordans|wholesale jewelry|wholesale jerseys