ಅವಳು ದೋಸೆಹಿಟ್ಟು ತಿರುವಿ ಬೋಸಿಗೆ ತುಂಬಿಟ್ಟು ಇದ್ದಂಗೇ ಇರಬೇಕು ಎಂದೆಚ್ಚರಿಕೆ ಕೊಟ್ಟು ನೆಮ್ಮದಿಯಲಿ ಮಲಗಿ ಏಳುವಾಗಾಗಲೇ… ದೋಸೆಹಿಟ್ಟು ಒಳಗೇ ಹುಡುಗಿ ಸೊಕ್ಕಿ ಬೋಸಿ ಮೀರಿ ಉಕ್ಕುಕ್ಕಿ ಹರಿಹರಿದು ಹೊಸಿಲು ದಾಟಿ ಶುಭ್ರ ಬಿಳಿಯ ನದಿಯಾಗಿ ಚ...
ಯಾಕೋ ನನ್ನ ಮನಸ್ಸು ಇತ್ತೀಚೆಗೆ ಸ್ಥಿಮಿತವಾಗಿಯೇ ಉಳಿಯುತ್ತಿಲ್ಲ. ನನಗೆ ಯಾವ ಕೊರತೆಯೂ ಇಲ್ಲ ಹಾಗೆ ನೋಡಿದರೆ. ದೇಶ ವಿದೇಶಿಗರು ಅಂದುಕೊಳ್ಳುವ ಹಾಗೆ ಅರಬ ನಾಡಿನ ಅರಬರಾಜನ ಹಾಗೆಯೇ ಇದ್ದೇನೆ. ನೂರಾರು ಒಂಟೆಗಳ ಸರದಾರ ಎಂದುಕೊಳ್ಳಿ, ಸಾವಿರಾರು ಎಕ...
ಶಾಮಣ್ಣ: “ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಹಾಗಾದರೆ ರಾಜಕಾರಣಿಗಳ ಜಗಳ?” ಶೀನಣ್ಣ: “ಉಂಡು, ಕೊಂಡು ಹೋಗುವ ತನಕ!” ***...
ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ ಮನಸು ಕನಸುಗಳನ್ನು ಕಲೆಸಿರುವುದು? ಗಿರಿಕಮರಿಯಾಳದಲಿ ತೆವಳಿದ್ದ ಭಾವಗಳ ಮುಗಿಲ ಮಂಚದೊಳಿಟ್ಟು ತೂಗುತಿಹುದು? ಸತ್ತ ಬಾಳಿಗೆ ಮತ್ತೆ ಅಮೃತವೆರೆದು ಕತ್ತಲಾಳಗಳಲ್ಲಿ ದೀಪವುರಿದು ಬಾಳು ಕೊನೆಯೇರುತಿದೆ ಬೆಳಕಿನು...
‘ಆಸೆಯೇ ದುಃಖಕ್ಕೆ ಕಾರಣ’ ತಿಳಿಸಿದ ಬುದ್ಧ ಬೋಧಿಯಾಗಿ ಆಗಾಗ ಅಲ್ಲಲ್ಲಿ ಅವರವರ ಮನಸಿನಲಿ ಚಿಗುರೊಡೆವ ಜೀವ ಕಣ್ತೆರೆಸುವ ದೇವದೂತ. ಸುಂದರ ನಗರಿ ವೈಶಾಲಿ ಸಸ್ಯ ಶ್ಯಾಮಲೆಯ ನಾಡು ಬೀಡು ಅಂಬವನದ ನಿಶ್ಶಬ್ದ ಹಗಲುರಾತ್ರಿಗೆ ಹೂ ಬಳ್ಳಿಗಳ ಪಿಸುಪಿಸು ಮಾತ...
ದೊಡ್ಡ ಗೋಡ್ರು ದೇವರಾಣೆಗೊ ರಾಗಿಬಾಲ್ ನಾಟೇ ಸ್ಟ್ರಾಂಗ್. ಯಾಕಂತಿರಾ? ಮಾಜಿ ಪ್ರಧಾನಿಗಳೆಲ್ಲಾ ನಿಧಾನವಾಗಿ ಡೆತ್ ಕೌಂಟ್ ಮಾಡ್ಕೊಂಡು ಕುಂತಿರೋವಾಗ ಮಗನ ಗೊನಮೆಂಟ್ ಉಳಿಸೋಕಾಗಿ ಟೊಂಕ ಕಟ್ಟಿ ನಿಂತಿರೋ ಹರದನಹಳ್ಳಿ ಹಿರೋ ಆವಯ್ಯ. ವಿ.ಪಿ ಸಿಂಗ್ ಗೊತ್...
ಒಂದು ಗಂಡು ಒಂದು ಹೆಣ್ಣು ಭೂಮಿಯ ಮೇಲೆ ಮೊದಲು ಹುಟ್ಟಿದರು. ಅವರಿಂದ ಆರಂಭವಾಯಿತು ಮಾನವ ಸಂತಾನ ಬೆಳೆಯಲಿಕ್ಕೆ. ಹೆಣ್ಣು-ಗಂಡು ಮಕ್ಕಳು ಹುಟ್ಟಿದರು. ಮಕ್ಕಳಿಂದ ಮಕ್ಕಳಾದರು. ಮೊಮ್ಮಕ್ಕಳು ಮರಿಮಕ್ಕಳು ಆದರು. ಮೊಮ್ಮಕ್ಕಳ ಮರಿಮಕ್ಕಳೂ ಹುಟ್ಟಿಕೊಂಡರ...






