ಶಾಮಣ್ಣ: “ಗಂಡ‌-ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಹಾಗಾದರೆ ರಾಜಕಾರಣಿಗಳ ಜಗಳ?”
ಶೀನಣ್ಣ: “ಉಂಡು, ಕೊಂಡು ಹೋಗುವ ತನಕ!”
***