Home / Poem

Browsing Tag: Poem

ಇನ್ನೂ ಹತ್ತಿರ ಇನ್ನೂ ಹತ್ತಿರ ಬರುತ್ತಿರುವೆ ಕಾಣಲಾರಂಭಿಸಿರುವೆ ಇನ್ನೂ ಎತ್ತರ ಇನ್ನೂ ಎತ್ತರ ಆದ್ದರಿಂದ ಸ್ವಲ್ಪ ದೂರ ಹೋಗು ಅಥವಾ ಸ್ಥಲ್ಪ ಬಾಗು ಅಯ್ಯೋ ನನ್ನ ಭುಜಕ್ಕೆ ತಾಗುತ್ತಿದೆ ನಿನ್ನ ಕಮಂಡಲ ಮೂಗು ನಿನ್ನ ಎತ್ತಿರಕ್ಕಿಂತ ನನ್ನ ತಗ್ಗಿನ ಭೀ...

ಈ ಡೋಲಿಯ ಮ್ಯಾಲ ಹೂವ ಸೂರ‍್ಯಾಡುನು ಬಾ ಖಾಜಿ ಖತೀಬಸಾಬ ನಿತ್ಯ ನಮಾಜಮಾಡಿ ಕತ್ತಲಾದೀತೋ ಮತ್ತೆ ಶರಣರಿಗೆ  || ಪ || ಕರ್ಬಲ್‍ದಾರಿ ನೋಡಿ ಮಾತಾಡಿ ತಾನು ತರುಳ ಕಾಸೀಮಗ ಘಾತವಾಯಿತೆಂದು ಧರುಣಿಮೇಲೆ ನಿಂತು ಕರುಣದಿ೦ದಲಿ || ೧ || ಭಾವದೊಳಗೆ ಇರುವ ಈ ...

ನಾದ ಖುದಾಕಾ ಯಾದ ಮಹಮ್ಮದ ಬೇಧ ಸಮಝ ನಾ ಧ್ಯಾನಮತ್‍ವೋ || ಪ || ಏದೋ ಬಾಜತೆ ಬಾಮ್ಮನ ಜ೦ಗಮ ಏದೋನೋ ಆದಮ್ಮಕಾ ಜದಕಾ       || ೧ || ದಿಲ್‍ಮನೆ ಕಲ್ಮಾ ಕಲ್ಮನೆ ಕಹೆನಾ ಗುಲ್‌ದರವಾಹಿದ ಫಿಲ್‍ಚಮನಕಾ || ೨ || ಬೋಲ್  ಜುಬಾನಸಿ  ನಾ ಧ್ಯಾನಸಿ ಚಾಲ್ ಚ...

ಬಾಳ ಸಂಗಾತಿ… ಸೌಂದರ್ಯಸಾಗರದಿ ತೇಲುವ ಪ್ರೀತಿಯ ಒಡತಿ… ನೀನಾರು… ನಾನರಿಯೆ ಕಣ್ಣು ತುಂಬಾ… ಮನವೆಲ್ಲಾ ತುಂಬಿರುವಿ ಮಿಂಚಿನ ಹಾಗೆ… ಮುಸಕದಿ ಮಾಯೆಯಾಗಿ ನಿನ್ನಾ… ಪ್ರತಿಬಿಂಬ ಬಾ-ಎನ್ನುತಿರುಲು ತನು-ಮನ ಹ...

ಕೆಲವರು ಕಾಲದ ಜೊತೆಗೆ ಸರಳರೇಖೆಯ ಹಾಗೆ ಬೆಳೆಯಬಲ್ಲರು ಕೃಷ್ಣನ್ ಕುಟ್ಟಿ ಬೆಳೆದಿದ್ದು ಬೇರೆಯ ಥರ ಅಪ್ಪ ಸತ್ತಾಗ ಕೃಷ್ಣನ್ ಕುಟ್ಟಿ ಹದಿನೈದು ವರ್ಷದ ಹುಡುಗ ತ್ರಿವೇಂದ್ರಮ್ ಸಮೀಪದ ಹುಡುಗ ತ್ರಿವೇಂದ್ರಮ್ ತಲುಪಿದ ಹುಡುಗ ತ್ರಿವೇಂದ್ರಮ್‍ನಲ್ಲಿ ನಿಂ...

ದಕ್ಕನ್ ದೇಶಪರ ಬಾದಶಾ ರತನರಾಜ ದೌಲತಕಿ ಇಬಾದತ್ ದೇಖೈ ಚಲೋ  ಕರ್ಬಲಮೆ ಕಠಿಣ || ಪ || ಶಮರೆ ಲಯೀನ ಅಜಾಬ ಸುಮ್ ಅಮರ್ ಖುದಾಕಾ ಹುವಾ ಉಸೀಪರ್ ಕಮರಕೀಂಚೆ ತಲವಾರ ವಾರ || ೧ || ಶಿಶುನಾಳಶಾಹಿರ ಪರ ನೂರ ಓ ಅಸಲ ಖೋಲ ಖುರಾನ ದೇಖಲೇ ಚಕಮಕನಕವೋ ಚಾರ ಪಾಂ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...