
ಮೂಲ: ವಿಲಿಯಂ ಬಟ್ಲರ್ ಏಟ್ಸ್ ಕವನಕ್ಕೆ ವಸ್ತು ಸಿಗಲಿಲ್ಲ, ವ್ಯರ್ಥ ಪ್ರಯತ್ನಿಸಿದ್ದೆಲ್ಲ ಪ್ರತಿದಿನ ಪರದಾಟ, ಆರುವಾರ ಕಳೆದರೂ ಇಲ್ಲ, ಶಾಂತನಾಗುವುದೆ ಉತ್ತಮ ಮುದುಕ ಅಲ್ಲಿಗೆ; ವಯಸ್ಸಾಗುವ ಮುಂಚೆ ಪ್ರತಿ ಚಳಿಗಾಲ ಬೇಸಿಗೆ ಆಟಕ್ಕಿದ್ದವು ನನ್ನ ಸರ...
ಬೆನಕ ನೀ ಬರಬೇಕೊ ನಮ್ಮನೆಗೆ ಬರಬೇಕೊ ಪಲ್ಲಕಿ ಗಿಲ್ಲಕಿ ಬೇಡವೆಂದಿ ಮೂಷಿಕವಾಹನವೊಂದೇ ಸಾಕೆಂದಿ ಮೆಲ್ಲನೆ ಬರುತೀಯೋ ಘಲ್ಲನೆ ಬರುತೀಯೋ ಹೇಗಾದರು ನೀ ಬರಬೇಕೋ ಗದ್ದೆ ಬದುವಲ್ಲಿ ಹುಷಾರಾಗಿ ಬಾರೋ ಬಿದ್ದರೆ ಬಿದಿಗೆಯ ಚಂದ್ರ ನಗುತಾನೋ ಚಂದ್ರ ನಕ್ಕರೆ ನ...
ಅಂದು ಬದುಕಿದ್ದೆ ನಾನು ಕಾಬೂಲ್ ಖಂದಹಾರ್ನ ಖರ್ಜೂರದ ಗಿಡದಂತೆ ಸಿಹಿ ಹುಳಿಯ ಸಂಗಮ ಅಂಗೂರದ ಬಳ್ಳಿಯಂತೆ ಶಾಂತಿ ಕಾಲವೇ ಇರಲಿ ಯುದ್ಧ ಕಾಲವೇ ಬರಲಿ ಬಂದೂಕಿಲ್ಲದ ಬರಿಗೈಯಲಿ ಕಂಡಿಲ್ಲ ಅವನ ಸದಾ ಭಯದ ನೆರಳಿನಲೇ ನನ್ನ ಬದುಕಿನ ಪಯಣ ವಿಶ್ವವನ್ನೇ ನಿಯ...
ಯಂಗೀಸ್ರ್ ಔರೆ ಊವ್ ಇದ್ದಂಗೆ- ನಲುಗಿಸ್ ಬಾರ್ದು ಔರ್ನ! ಒಂದ್ ಚೋಟುದ್ದ ಊವಂತ್ ಅದ್ನ ಒದ್ದೋನ್ ಇಂದ್ರ ಉದ್ದಾರ್ ಆದ್ನ! ಯಂಗೀಸ್ರೌರೆ ಊವಿದ್ದಂಗೆ- ನಲುಗಿಸ್ ಬಾರ್ದು ಔರ್ನ! *****...
ಬೇಲಿ ಮರೆಯಲಿ ಯಾರಿಗೂ ಕಾಣದೆ ನಿಂತು ಬೀಳ್ಕೊಂಡಿತೊಂದು ಜೀವ ದಿನಗಳು ಮುಗಿದುವೊ ತಿಂಗಳು ಉರುಳಿದುವೊ ಒಂದರ ಮೇಲೊಂದು ವರ್ಷಗಳು ಸಾಗಿದುವೊ ಆಶಾಢಗಳು ಬಂದು ಹಾದು ಹೋದುವೊ ಶ್ರಾವಣಗಳು ಬಂದು ಕಳೆದು ಹೋದುವೊ ದಸರೆ ದೀಪಾವಳಿಗಳು ಬಂದು ಇಣುಕಿ ಹೋದುವೊ...













