
“ರಾತ್ರಿ ಹಗಲು ಎರಡೂನೂ ಒಂದರ ಹಿಂದೆ ಮತ್ತೊಂದು ಬರ್‍ತಾನೇ ಇರ್‍ತಾವೆ, ಯಾತಕ್ ಆ ಥರ ಮಾಡ್ತಾವೆ?” “ರಾತ್ರಿ ಹಗಲು ಮಾತ್ರಾನೇ ಆ ಥರ ಸುತ್ತೋದಲ್ಲಣ್ಣ, ಇಡೀ ಜಗತ್ತೇ ಆ ರೀತಿ ಸುತ್ತು ಹಾಕ್ತಾ ಇದೆಯಣ್ಣ! ಬೇಸಿಗೆಯಾಯ್ತೋ ಮಳೆಗಾ...
ಓ ಸಾಗರ ಕನ್ಯೆ ಇದ್ದಕ್ಕಿದ್ದಂತೆ ಘೋರ ಹುಚ್ಚಿಯಂತೆ ಯಾಕೀ ರುದ್ರ ತಾಂಡವ ಸುನಾಮಿ ನೃತ್ಯವನ್ನಾಡಿಬಿಟ್ಟೆ ಕಣ್ಣಿಗೆ ಕಂಡ ಕೈಗೆ ಸಿಕ್ಕವರನ್ನೆಲ್ಲ ರಾಕ್ಷಸಿಯಂತೆ ನುಂಗಿ ನೊಣೆದುಬಿಟ್ಟೆ ಈ ಮನುಷ್ಯರು ಆಕಾಶದಿಂದ ನಿನಗೆ ಚಂದ್ರನನ್ನು ತಂದುಕೊಡಲಿಲ್ಲವೆ...
ಛುಕ್ಕು ಛುಕ್ಕು ರೈಲು ಬಂತು ಸೀಟಿ ಊದುತ, ಸಿಗರೇಟ್ ಸೇದೋ ಹಾಗೆ ಕೊಳವೀಲ್ ಹೊಗೇ ಬಿಡುತ್ತ! ಎದೇ ತುಂಬ ನಿಗೀ ನಿಗೀ ಕೆಂಡ ಇಟ್ಕೊಂಡು ಸಾವಿರಾರು ಜನಾನ್ ತನ್ನ ಹೊಟ್ಟೇಗ್ಹಾಕ್ಕೊಂಡು! ರೈಲು ಹೋಗ್ತಾ ಇದ್ರೆ ಊರಿಗ್ ಊರೇ ಸುತ್ತುತ್ತೆ ಮರ ಗಿಡ ಬೆಟ್ಟ ಎ...














