ಒಂದು ಕಿವಿಯಲ್ಲಿ ಕೇಳಿ
ಒಂದು ಕಿವಿಯಲ್ಲಿ ಬಿಡುವುದು
ಮೌನ ದವನ!
ಎರಡು ಕಿವಿಯಲ್ಲಿ
ಕೇಳಿ ಎರಡು ಕೈಯಲ್ಲೂ
ಬಿಡುವುದು ಜಗಳ ಕದನ!!
*****
Latest posts by ಪರಿಮಳ ರಾವ್ ಜಿ ಆರ್ (see all)
- ಪ್ರೀತಿಯ ಕ್ಲೈಮ್ಯಾಕ್ಸ್ - January 12, 2021
- ದೊಡ್ಡ ಚಪ್ಪಲಿ - January 5, 2021
- ಪಾಠ - December 30, 2020