ಬಿಸಿಲು ಬೇಗೆಗೆ
ಸುಡುವ ಗಲ್ಲಗಳು
ಕಪ್ಪಿಡುತ್ತಿದ್ದಂತೆಯೇ
ಬುರ್ಕಾದ ಕಿಂಡಿಯೊಳಗಿನ
ಕಣ್ಣುಗಳೂ ಕಂದುತ್ತವೆ
*****