ಬ್ರಹ್ಮ ಲಿಪಿಯಲ್ಲಿ
ಕೊರೆದ ಬ್ರಹ್ಮ
ಮಾನವನ ಹಣೆಬರಹ
ಮಾರ್ಡ್‌ನ ಲಿಪಿಯಲ್ಲಿ
ಮಾನವ ಬರೆದ
ಬ್ರಹ್ಮನ ತಲೆ ಬರಹ
ತಲೆನೋವ!
*****