ಕುಂಟು ಬಿಲ್ಲೆ ಆಡುವ
ನಿನ್ನೆಯ ಹುಡುಗಿಯರು
ಇಂದು ಬುರ್ಕಾ ಹಾಕಿ
ಅಮ್ಮಂದಿರಾಗುತ್ತಿದ್ದಂತೆಯೇ
ನಾಳೆ ಅಜ್ಜಿಯರೂ ಆಗಿ
ನಾಡದ್ದಿನ ಮರಿ ಮಕ್ಕಳಿಗೆ
ಬುದ್ಧಿ ಹೇಳುತ್ತಾರೆ
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)