
ಕೆಂಪುಸಮುದ್ರದ ಕಡಲಿನೊಳಗಿನ ಮೀನುಗಳಿಗೆ ಮುತ್ತಿಟ್ಟ ನೆನಪು, ಮರುಭೂಮಿಯ ಬಿಸಿ ಉಸುಕಿನೊಳಗೆ ಹೆಸರು ಬರೆದು ಓಡಾಡಿದ ನೆನಪು, ಸೊಕ್ಕಿನ ಸೂರ್ಯ ಒರಟು ಕ್ಯಾಕ್ಟಸ್ ತರಚಿ ಉರಿಸಿದ ನೆನಪು. ಬುರ್ಕಾದೊಳಗಿನ ಕಥೆ ಕನಸುಗಳು ಹೇಳುವ ಕಣ್ಣುಗಳ ನೆನಪು, ನೈಟ...
ಚಿಟ್ಟೆಗಳನ್ನು ಹಿಡಿಯುವುದಕ್ಕೆ ಮೊದಲು ಒಂದು ಹೂದೋಟ ಬೇಕು, ಹೂದೋಟದಲ್ಲಿ ಹೂವುಗಳು ಬೇಕು, ಹೂವುಗಳಲ್ಲಿ ಚಿಟ್ಟೆಗಳು ಕೂತುಕೊಳ್ಳಬೇಕು. ಈಗ ಹೊರಡಿರಿ ಮೆಲ್ಲನೆ. ಎಷ್ಟು ಮೆಲ್ಲನೆ ಎಂದರೆ ಒಣಗಿದ ಸೊಪ್ಪುಗಳ ಮೇಲೆ ಬೆಕ್ಕು ನಡೆಯುವ ಹಾಗೆ. ಮುಂದೆ ದೊ...
ಚಂದ್ರನಿಲ್ಲದ ಅಮವಾಸ್ಯೆ ರಾತ್ರೆ ತಾರೆಗಳು ಆಕಾಶದುದ್ದಗಲ ರಂಗೋಲೆ ಶೃಂಗರಿಸಿ ರಾತ್ರಿ ಇಡೀ ಒಂದು ಕ್ಷಣವೂ ಕಣ್ಮುಚ್ಚದೆ ಸೂರ್ಯ ಬಂದಾನೆಂದು ಎಷ್ಟು ಕಾದರು ಅವನು ಬರಲೇ ಇಲ್ಲ. ಬೆಳಗಾದ ಮೇಲೆ ಮಹರಾಯ ಬಂದಾಗ, ಕಣ್ಣು ಬಿಡಲಾಗದ ಗಾಡನಿದ್ದೆಯಲ್ಲಿದ್ದ ತ...
ತೋಳ್ ತೋಳ್ ತೋಳೆ ತೋಳ್ ಅಮ್ಮನ್ ತೋಳೆ ತೋಳನಾಡಿಸಿ ಬರುವಾಗ ಮಾಳಮಡ್ಡಿ ಮರದಲ್ಲಿ ಕೋತಿ ರಾಗ ಹಾಕ್ತಿತ್ತು ಓತಿಕೇತ ನೋಡ್ತಿತ್ತು ಕಾಗೆ ಕ್ರಾಕ್ರಾ ಅಂತಿತ್ತು ಗುಬ್ಬಿ ಚಿಂವ್ ಚಿಂವ್ ಗುಡುತಿತ್ತು ಸಿಂಹದ ಮದುವೇಗ್ ಹೋಗಿದ್ದ ಕರಡಿ ಕೂಡ ಬಂದಿತ್ತು ಅಜ್...













