ಮಗುವು ಅಮ್ಮನ ಕೇಳಿತು – ಹಾಲು, ಬೆಲ್ಲ, ಜೇನು, ತುಪ್ಪ, ಮೊಸರು ನೆಕ್ಕಿ ಚಪ್ಪರಿಸದೆ ನಿಂತನೇಕೆ? ದೇವ ಬೆಪ್ಪ, ನಮ್ಮ ತಿರುಪತಿ ತಿಮ್ಮಪ್ಪ! *****