ನಿಜ ಒತ್ತಾಯಮಾಡುತ್ತದೆ

ನಾವು ಇದನ್ನೂ ಹೇಳಬೇಕೆಂದು ನಿಜ ಒತ್ತಾಯ ಮಾಡುತ್ತದೆ : ‘ಬದುಕು ಸಾಗುತ್ತದೆ.’ ಕ್ಯಾನೆ, ಬೊರೊಡಿನೋಗಳಲ್ಲಿ ಕೊಸೊವೊ ಪೊಲ್ಯೆ, ಗುರೆನಿಕಾಗಳಲ್ಲಿ ಬದುಕು ಸಾಗುತ್ತದೆ. ಜೆರಿಕೋದ ಪುಟ್ಟ ಸರ್ಕಲ್ಲಿನಲ್ಲಿ ಒಂದು ಪೆಟ್ರೋಲ್ ಬಂಕಿದೆ, ಬಿಲಾಹೊರಾದ ಪಾರ್ಕಿನ ಬೆಂಚಿಗೆ...

ಚಂದ್ರೋದಯ

ಇದೊ! ಹಾ! ಬಾಂದಳದೊಳ್‌ ವಿರಾಜಿಸುದುದೈ ಚಂದ್ರೋದಯಂ. ಮೋಡಮಿ- ಲ್ಲದ ಬಾಂಬಟ್ಟೆಯೊಳೊಯ್ಯನೊಯ್ಯನೆ ಶಶಾಂಕಂ ಪಚ್ಚೆ ವೋದಂ, ಮುಳುಂ ಗಿದುದೆಲ್ಲ ಕದಿರೊಳ್‌ ನೆಲಂ; ತೊರೆದುದೈ ನಿಮ್ನೋನ್ನತಾವಸ್ಥೆಯಂ, ಸುದೆಯಿಂಮಿಂದವೊಲೀಗಳೀ ಪ್ರಕೃತಿ ಮೌನಂಗೊಂಡು ಸಂಶೋಭಿಕುಂ ||೧|| ಒಲವಿಂ ಚುಂಬಿಸಿ ನಾಡೆ...

ಹೊಸಬ

ಮೊನ್ನೆತನಕ ಎಲ್ಲ ಚೆನ್ನಾಗಿತ್ತು ಗೆಳೆಯ ಸರಳ ಸಮರ್‍ಪಕ ಸೂತ್ರಬದ್ಧ ಇದ್ದಕ್ಕಿದ್ದಂತೆ ದನಿಯೊಡೆದೆ ಈಗ ಕನ್ನೆಮಾಡದ ಕನಸಮುಗ್ಧ ಹಸಿರು ಹಾವು ಅಸಂಖ್ಯ ಉಸಿರುಗಟ್ಟಿಸುವಂತೆ ಹರಿದುಬಂದವು ಹತ್ತುದಿಕ್ಕಿನಿಂದ ಕುಡಿದು ಮಲಗಿದ್ದವನ ಕಡಿದು ಹೋದವು ಸತ್ತು ಬೆಸಲಾದೆ ಹೊಸಬ...

ಹುಡುಕ್ಕೊಂಡ್ ಹೋಯ್ತೋ

ಹುಡುಕ್ಕೊಂಡ್ ಹೋಯ್ತೋ ಹಕ್ಕಿ ಹುಡುಕ್ಕೊಂಡ್ ಹೋಯ್ತೋ ಹಕ್ಕಿ ಹಾರಾಡ್ಕೊಂಡ್ ಹೋಯ್ತೋ || ಆ ಮರ ಈ ಮರ ನೆಲ ಮರ ಶಾಶ್ವತವಲ್ಲದ ಮರ ರೆಂಬೆಕೊಂಬೆಗಳ ಗೂಡುಗಳ ತೂರಿ ಹಾರ್‌ಕೊಂಡ್ ಹೋಯ್ತೊ || ಯಾವ ಜೀವ...
ಸಹಜ ಸ್ಪಂದನ

ಸಹಜ ಸ್ಪಂದನ

ಈಚೆಗೆ ನಾನು, ನನ್ನ ಹೆಂಡತಿ, ಮತ್ತು ಕೊನೆಯ ಮಗಳು ಬೆಂಗಳೂರಿಂದ ಹೈದರಾಬಾದಿಗೆ ಟ್ರೇನಿನಲ್ಲಿ ಬಂದಿಳಿದೆವು. ಟ್ರೇನ ಕಾಚಿಗುಡ ನಿಲ್ದಾಣದಲ್ಲಿ ನಿಂತಿತು. ಇದೇ ಕೊನೆಯ ನಿಲ್ದಾಣ. ನಸುಕಿನ ಸಮಯ. ಗಾಡಿ ಸ್ವಲ್ಪ ಬೇಗನೇ ಬಂದುಬಿಟ್ಟಿತ್ತು. ಅಲ್ಲಿಂದ...

ಯುದ್ಧ ಬೇಕಿತ್ತೇ?

ಅದೊಂದು ಯುದ್ದ ರಂಗ, ಸೇನನಾಯಕ ಶತ್ರುಗಳ ಮೇಲೆ ಹೋರಾಡಿ ವಿಜಯಗಳಿಸಿದ. ಸಾವಿರಾರು ಜೀವಗಳು ಹೆಣವಾಗಿ ಉರುಳಿದವು, ರಕ್ತ ಕೋಡಿಯಾಗಿ ಹರೆಯಿತು. ರಾಜ್ಯ ಕೋಶವು ಇವನದಾಯಿತು. ಆದರೆ ಇವು ಇವನ ಹಸಿವನ್ನು ತಣಿಸಲಿಲ್ಲ. ದಾಹವನ್ನು ದಹಿಸಲಿಲ್ಲ....

ಗಳಿಗೆಬಟ್ಟಲ ತಿರುವುಗಳಲ್ಲಿ – ೯೯

ಹಸಿವಿನ ಸಂತೆಯಲಿ ಬಿಕರಿಗೆ ಬಿದ್ದಿದೆ ರೊಟ್ಟಿ ವಿಧವಿಧದ ರೊಟ್ಟಿಗೆ ವಿಭಿನ್ನ ಬೆಲೆ. ಕೊಳ್ಳುವುದು ಅವರವರ ಅರ್ಹತೆ. ರೊಟ್ಟಿ ಬೆಲೆಯುಳ್ಳ ನಿರ್ಜೀವ ಸಾಮಗ್ರಿ *****