Day: December 22, 2020

ವಾಪಾಸು

ಗುಂಡ ಹೇಳಿದ “ಸ್ವಾಮಿ ನೀವು ಕೊಟ್ಟ ಚೆಕ್ ವಾಪಾಸ್ ಬಂದಿದೆ…” ಅದಕ್ಕವನು ಹೇಳಿದ. “ನೀವು ವಾಸಿ ಮಾಡಿದ ಜ್ವರವು ವಾಪಾಸು ಬಂದಿದೆ.” *****

ಯುದ್ಧ ಬೇಕಿತ್ತೇ?

ಅದೊಂದು ಯುದ್ದ ರಂಗ, ಸೇನನಾಯಕ ಶತ್ರುಗಳ ಮೇಲೆ ಹೋರಾಡಿ ವಿಜಯಗಳಿಸಿದ. ಸಾವಿರಾರು ಜೀವಗಳು ಹೆಣವಾಗಿ ಉರುಳಿದವು, ರಕ್ತ ಕೋಡಿಯಾಗಿ ಹರೆಯಿತು. ರಾಜ್ಯ ಕೋಶವು ಇವನದಾಯಿತು. ಆದರೆ ಇವು […]