
ಅರ್ಧದಲ್ಲೆ ಎದ್ದು ಹೋಗುವರು ನಾವು ಪೂರ್ಣತೆಯ ಮಾತೆಲ್ಲಿ ಬಂತು ಪೂರ್ಣಯ್ಯ ಅಯ್ಯಾ ಅರ್ಧವೇ ಯಾವಾಗಲೂ ಕತೆಯರ್ಧ ಹರಿಕತೆಯರ್ಧ ಕಾವ್ಯವರ್ಧ ಪುರಾಣವು ಅರ್ಧ ನಮ್ಮ ವತಾರವು ಅರ್ಧ ಸುಖವರ್ಧ ದುಃಖವರ್ಧ ಹರುಷವರ್ಧ ಸ್ಪರ್ಶವು ಅರ್ಧ ನಮ್ಮು...
ಸೂರ್ಯ ಹುಟ್ಟುವ ಮುನ್ನ ಆ ಪುಟ್ಟ ಹುಡುಗಿಯ ಬರಿಗಾಲಿನ ನಡೆಗೆ ಆರಂಭ ಹರಡಿದ್ದ ತಲೆಗೂದಲು ಬಾಚಿಕೊಳ್ಳುವ ಗೊಡವೆಯಿಲ್ಲ ತಡವಾದರೆ ಚಿಂದಿ, ಪ್ಲಾಸ್ಟಿಕ್ ಬೇರೆಯವರು ಆಯ್ದುಕೊಂಡಾರು ಕಣ್ಣುಜ್ಜಿಕೊಳ್ಳುತ್ತಲೇ ಎದ್ದು ಕೊಳಕು ಚೀಲವೊಂದು ಹೆಗಲಿಗೇರಿಸಿ ಹ...
೧ ಮುಳ್ಳಗಳ್ಳಿ ಬಳಿಯೆ ನೀನು ಕಳ್ಳಿಕರಿಯ ಹುಳದ ಕೊಲೆಗೆ ಅಳಲಿ ಬಳಲಿ ಬಾಯಬಿಟ್ಟು ನೊಂದು ಬೆಂದು ಬೂದಿಯಾಗಿ ಕಾಣುತಿರುವೆಯ ಚಂದದಿಂಪು ಸಂದಿತೆಂದು ಸವೆಯುತಿರುವೆಯ ೨ ಕೋಟಗೀಟೆಯಂತೆ ಬೇಲಿ ಕೂಟಕೆಲ್ಲ ನಿನ್ನ ನಡಿಸೆ ಮಾಟವಾಗಿ ಮೆರೆದು ನಿಂದು ಸೊಬಗಿನಿಂ...
ಕನ್ನಡಕ್ಕೇನು ಕಮ್ಮಿ? ಕರ್ನಾಟಕದಲ್ಲಿ ನವೆಂಬರ್ ಒಂದರಲ್ಲಿ ಆದರೂ ‘ಕನ್ನಡ ಉಳಿಸಿ’ ಮಾತು ಇಡೀ ವರ್ಷದಲ್ಲಿ ಅಲ್ಲೂ ಕನ್ನಡ ಇಲ್ಲೂ ಕನ್ನಡ ಎಲ್ಲೆಲ್ಲು ಕನ್ನಡವೋ ಕನ್ನಡ ತಿಂಗಳಾಯಿತೆಂದರೇ… ನಿರಭಿಮಾನದ ಬಗ್ಗಡವೋ ಬಗ್ಗಡ ! “ಅಲ್ಲಿ ನೋಡ...
ತ್ರುಪ್ತಿ ಕಂಡ್ಕೊಂಡವರೀಗ್ ಮಾತ್ರ ಯಿಡಿದ್ ರವಾನ್ಸಿ ಬೂಮೀಗ್ ಅತ್ರ ಮಿಕ್ಕೋರ್ಗ್ ಇಲ್ಲಿ ತಾವ್ ಇಲ್ಲಾಂತ ಬಂದಂಗ್ ಯಿಂದಕ್ ಅಟ್ತಿದ್ದೆ- ನಂಗೆ ದೇವರ್ ಪಟ್ಟಿದ್ರೆ! ೧ ಊರಾಗೆಲ್ಲ ರಾಗಿ ಬಿತ್ಸಿ ಕಾಲಿ ಜಾಗದಾಗ್ ಗುಡಿಸಿಲ್ ಎತ್ಸಿ ಬಡವರ್ ಬದಿಕಿನ್ ಒ...
ಬೆರಳು ಬೆರಳುಗಳಲ್ಲಿ, ಕೊರಳು ಕೊರಳಿನಲಿರಿಸಿ, ಸುರುಳುರುಳಿ, ಸುತ್ತಿರುವ ಬಳ್ಳಿಗಳ ಹಾಗಾಗಿ, ಅರಳಿಸುತಲೊಂದೊಂದೆ ಅವಳಿ ಹೂ, ದಿವ್ಯತರ ದೃಷ್ಟಿಯನು ಪಡೆಯುವಂತೆ, ಭರದಿ ಮೈಮೇಲೆಲ್ಲ ಕಣ್ಣಾಗೆ, ಆಗ ಮೈ- ಮರೆತು ನೋಡುತ್ತ ನಿಲ್ಲೋಣ ಸ್ವರ್ಲೋಕವನು, ಹರ...
ಅಂಗಳದಲ್ಲೊಂದು ಗುಳ್ಳಿತ್ತು ಅಕ್ಕ ಈಗೆಲ್ಲಿ ಅದು ಮಾಯ್ವಾಯ್ತೊ ಅಕ್ಕ ಯಾರ್ಯಾರ ಕಟ್ಕೊಂಡು ಯಾರ್ಯಾರ ಬಿಟ್ಕೊಂಡು ಯಾರ್ಯಾರ ಮುಟ್ಕೊಂಡು ಹೋಯಿತು ಅಕ್ಕ ಗೋಳ ಗುಂಬಜದಂತೆ ಕೂತಿತ್ತು ಅಕ್ಕ ಒಳ್ಳೆ ಜಂಬದ ಕೋಳಿಯಂತೆ ಬೆಳೆದಿತ್ತು ಅಕ್ಕ ಬೆಳ್ಳಿಯ ಹಡಗ...
ಭಾಗ ೧ ಕೂಗಬೇಕೆಂದರೆ ಹಾಳಾದ್ದು ಧ್ವನಿಯೇ ಹೊರಡುತ್ತಲಿಲ್ಲ ಧ್ವನಿಪೆಟ್ಟಿಗೆ ಸ್ಟ್ರಕ್ ಆಯಿತೇ? ಒಡಲಾಳದಲ್ಲಿ ಹುಗಿದಿಟ್ಟ ಅದೆಷ್ಟೋ ಇತಿಹಾಸದ ಪುಟಗಳು ತೊಟ್ಟ ದಾಗೀನ ಆಭರಣ ಸಹಿತ ಸಂಸ್ಕೃತಿಯ ಗೋರಿಯೊಳಕ್ಕೆ ತನ್ನ ತಾನೇ ಹುಗಿದುಕೊಂಡು ಮುಳ್ಳುಬೇಲಿಯ ...













