ತಾವಾರು ಸ್ವಾಮಿ? ಈ ಸಭಾಸ್ಥಳಕ್ಕೆ ಬಂದ ಕಾರ್ಯಾರ್ಥವೇನು ದೇವಾ? ಪೇಳು ಪೇಳಯ್ಯಾ ದಿವ್ಯ ಪ್ರಭಾವಾ- ಅಯ್ಯಾ ಸಾರಥಿ, ಹೀಗೆ ಬರುವಂಥವನಾಗು ಬಂದಾ ಪ್ರಭು. ಬೈಟು Strong Coffee… ಮತ್ತೂ ಹೀಗೆ ಬರುವಂಥವನಾಗು ಹಾಗೇ ಒಂದು ಪ್ಯಾಕು ಚಾರ್‌ಮಿನಾರ್...
ನಾವು ಮಕ್ಕಳು ಶಿವನ ಶಿಶುಗಳು ನಾವು ಕಮಲದ ಹೂಗಳು ನಾವು ಆತ್ಮರು ಬಿಂದು ರೂಪರು ನಾವು ನಂದಾದೀಪರು ಜ್ಞಾನ ಸ್ನಾನಾ ಗೈದ ಮೇಲೆ ಮಾಯ ಸ್ನಾನಾ ಏತಕೆ ಮೌನ ಗಾನಾ ಕೇಳ್ದ ಮೇಲೆ ಸಂತೆ ಶಬುದಾ ಯಾತಕೆ ಧೂಮಪಾನಾ ಮದ್ಯಪಾನಾ ಅಣ್ಣಾ ನಿನಗೊ ಬೇಡವೊ ನೀನು ತಂದಿಯ...
ಭವ್ಯ ಭಾರತ ಭೂಮಿ ನಮ್ಮದು ನವ್ಯ ಭಾರತ ಭೂಮಿ ನಮ್ಮದು ಶಾಂತಿ ಸಹನೆ ನೀತಿ ನೇಮ ಗಣ ಭಾವೈಕ್ಯತೆಯ ಗೂಡು ನಮ್ಮದು || ಜನನಿ ಜನುಮ ಭೂಮಿ ಸ್ವರ್‍ಗ ತಾಳ ಮುಗಿಲ ಕಾನನದೊಳಗಣಾ ಸಮೃದ್ಧಿ ಚೆಂದ ಗಂಧ ಮೆರೆದ ಭಾವೈಕ್ಯತೆಯ ಗೂಡು ನಮ್ಮದು || ಕನಕ ದೃಷ್ಟಿ ವನಿ...
ಕವಿ ಎಚ್. ಎಸ್. ಶಿವಪ್ರಕಾಶ್ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ, ಕಾವ್ಯದ ಕೆಲಸ ಭಾಷೆಯ ಸೂಕ್ಷ್ಮತೆಯನ್ನು ಹೆಚ್ಚಿಸುವುದು ಎಂದಿದ್ದಾರೆ. ಇದು ಮಹತ್ವದ ಮಾತು. ಈ ಮಾತನ್ನು ಅವರು ವಿಸ್ತರಿಸಲಿಲ್ಲವಾದರೂ, ಸ್ವಲ್ಪ ವಿಶ್ಲೇಷಿಸಿದರೆ ಇದರ ಅರ್ಥವ್ಯಾ...
ರೊಟ್ಟಿ ಸಿಕ್ಕದಾಗಿನ ಹಸಿವು ಹಸಿವು ಬಯಸದಾಗಿನ ರೊಟ್ಟಿ ಅನಾವರಣಗೊಳಿಸುತ್ತದೆ ಬೀಭತ್ಸ ನೂರು ಮುಖಗಳ. ಬಯಲಾಗುವ ಒಡಲಿನ ರುದ್ರತಾಂಡವ ನರ್ತನ. *****...






