ನಾನು ಪುಣ್ಯಕ್ಷೇತ್ರಗಳ ತೀರ್ಥಯಾತ್ರೆ ಮಾಡಿ ಮುಡಿ ಕೊಡಬೇಕೆಂದು ಹರಕೆ ಹೊತ್ತಿದ್ದೆ ದೇವರೇ ನನ್ನ ಮನೆಗೆ ಬಂದು ಮುಡಿ ತೆಗೆದುಕೊಂಡು ಹೋಗಿದ್ದಾನೆ ಬೇಕಾದರೆ ನೋಡಿ ಬೋಳಾಗಿದೆ ನನ್ನ ತಲೆ *****
ಭಾವ ಬಂದು ತುಂಬಾ ದಿನಗಳಾದುವು. ವಾರದಲ್ಲಿ ಮೂರು ಸರ್ತಿ ಬಂದು ಹೋಗುತ್ತಿದ್ದರು. ಮೊದಲ ದಿನಗಳಲ್ಲಿ ಪ್ರತಿಸಂಜೆಯೂ ಅವರ ಸವಾರಿ ಬಂದು ಕೆಲಹೊತ್ತು ಇದ್ದು ಗಂಡ ಬಂದ ಕೆಲವೇ ಕ್ಷಣಗಳಲ್ಲಿ ಹೋಗುತ್ತಿತ್ತು. ಈ ಸಲ ಮಾತ್ರ...