ಹಣದ ಜೇಬು ಒಂದು
ಝಣ ಝಣ ವಾದ್ಯ
ಎಚ್ಚರಿಕೆ ವಹಿಸಬೇಕು
ಶೃತಿ, ಲಯ, ತಾಳದ
ನಡೆಯ ಕಾಪಾಡಲು.
*****