ಮಿತಿಯ ಮಾತು
ಮಡಿಯುವಂತೆ ಮಾಡಿದ ನೀನು
ಮಿತಿಮೀರಿ
ಮಾತಾಡಲು ಬಂದಾಗ
ಅತಿಯಾದ ಮೌನ ತಾಳಿದ್ದು
ಸರಿಯೇ?
*****