ಆಲದ ಮರ ನಾನು ಬನ್ನಿ ಹಕ್ಕಿ ಪಕ್ಕಿಗಳೇ ಹುಳ ಹುಪ್ಪಡಿಗಳೇ, ಹಾದಿಹೋಕರೆ ಇದು ನಿಮ್ಮದೆ ರಾಯಲ್ ಪ್ಯಾಲೆಸ್ ಯಾವ ಅಭ್ಯಂತರವೂ ಇಲ್ಲದೆ ವಿಶ್ರಮಿಸಿ, ಉಪಹರಿಸಿ ಎಕ್ಯೂಸ್ ಬ್ರೋಕರ್‍ಸ್. *****
ಲೆಕ್ಕ ಲೆಕ್ಕ ಮಾನವ ಪ್ರತಿಯೊಂದಕ್ಕೂ ಲೆಕ್ಕ ಇಡುತ್ತಾ ಹೋಗುತ್ತಾನೆ!! ಲೆಕ್ಕ ಬಲು ದುಕ್ಕ! ತಿಳಿದೆ ಈ ನಕ್ಕಗೇ?! ಮಳೆ, ಗಾಳಿ, ನೀರು, ಬೆಳೆ, ಬಿಸಿಲು, ಬೆಂಕಿ, ಗುಡುಗು, ಸಿಡಿಲು, ಮಿಂಚಿಗುಂಟೆ ಲೆಕ್ಕ?! * ಲೆಕ್ಕ......
ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ ತೇಲಿ ಸಾಗುವ ಮುಗಿಲು ಹರುಷವುಕ್ಕಿ ಯಾರು ಇಟ್ಟರು ಇವನು ಹೀಗೆ ಇಲ್ಲಿ ತುದಿಮೊದಲು ತಿಳಿಯದೀ ನೀಲಿಯಲಿ? ಒಂದೊಂದು ಹೂವಿಗೂ ಒಂದೊಂದು ಬಣ್ಣ ಒಂದೊಂದು...