
ಸೂರ್ಯ ಅಪೂರ್ಣ ಚಂದ್ರ ಅಪೂರ್ಣ ತಾರಾಗಣ ಅಪೂರ್ಣ ಗಗನ ಅಪೂರ್ಣ ಭೂಮಿ ಅಪೂರ್ಣ ವಾರಿಧಿಯು ಅಪೂರ್ಣ ಭೂತ ಅಪೂರ್ಣ ಭವಿಷ್ಯ ಅಪೂರ್ಣ ವರ್ತಮಾನ ಅಪೂರ್ಣ ಅರಿವು ಅಪೂರ್ಣ ಆಯುಸ್ಸು ಅಪೂರ್ಣ ಯುಗ ಯುಗಾದಿ ಅಪೂರ್ಣ ಮಾತು ಅಪೂರ್ಣ ಮೌನ ಅಪೂರ್ಣ ಶಬ್ದಾರ್ಥ ಅಪೂ...
ನಿನ್ನಲ್ಲಿ ಲಕ್ಷೋಪಲಕ್ಷ ಛಾಯೆಗಳುಂಟು ! ಯಾವ ಸತ್ವವ ಬಳಸಿ ನೀನು ಮೂಡಿರುವೆ ? ಬೇರೆಲ್ಲರಿಗು ಒಂದು ಛಾಯೆ ಮಾತ್ರದ ನಂಟು, ನೀನೊ ಎಲ್ಲಾ ಛಾಯೆಗಳಿಗು ನೆಲೆಯಾಗಿರುವೆ. ‘ಅಡೋನಿಸ್’ ನಿಜದಲ್ಲಿ ಬಲು ಚೆಲುವ ಆದರೂ ನಿನ್ನ ರೂಪದ ಸತ್ವಹೀನ ಅನುಕರಣೆ, ರೂಪ...
ಪ್ರೀತಿ ನನಗೆ ರೀತಿ ನಿನಗೆ ನನ್ನ ಬೆರಗುಗೊಳಿಸುವಿ ಒಮ್ಮೆ ಹಾಗೆ ಒಮ್ಮೆ ಹೀಗೆ ನನ್ನ ಮರುಳುಗೊಳಿಸುವಿ ಒಮ್ಮೆ ವರ್ಷಧಾರೆಯಂತೆ ಬಂದು ಹೃದಯ ತೊಳೆಯುವಿ ಒಮ್ಮೆ ಮಂಜಿನಂತೆ ಎದ್ದು ಮನವ ಮುಸುಕುವಿ ಒಮ್ಮೆ ಬೆಳಕಿನಂತೆ ಸಕಲ ಜೀವಜಾಲ ಬೆಳಗುವಿ ಒಮ್ಮೆ ಇರುಳ...
ಧನಿಕನ ತಿಜೋರಿ ಕೀ ಅವನ ಸಂಪತ್ತನ್ನು ಮೆರೆಸಿ ಅವನೆದೆಯನ್ನು ಸುಖದೊಳದ್ದುವುದು; ಎಲ್ಲೊ ಒಮ್ಮೊಮ್ಮೆ ತೆರೆಯುವನು ಅವನು ಅದನ್ನು, ಇಲ್ಲವೋ ಅಪರೂಪ ಸುಖ ಹಳಸಿಹೋಗುವುದು. ಅವನಂತೆ ನಾನು ಸಹ. ಉದ್ದ ಎದೆಸರದಲ್ಲಿ ಎಲ್ಲೊ ಅಲ್ಲಲ್ಲಷ್ಟೆ ಹರಳು ಮಿಂಚುವುದು...
ಸ್ಫೂರ್ತಿ ಬಂದಾಗಲೆಲ್ಲ ಕವನ ಬರೆ ಬರೆದು ಜುಬ್ಬದ ಜೇಬಿಗೆ ಸೇರಿಸುತ್ತಾ ಬಂದ ಕವಿಯ ಕಿಸೆಯಲ್ಲೇ ಕವನ ಸಂಕಲನ ಜುಬ್ಬ ಒಗೆಯುವ ಸಮಯ ಸಂಕಲನ ಬಿಡುಗಡೆ. ***** ೨೬-೦೩-೧೯೯೨...
ನಮ್ಮೂರ ಚಂದ್ರನ ಕಂಡೀರೆ ನೀವು ನಿಮ್ಮೂರ ಬಾನಿನಲಿ ಒಮ್ಮೊಮ್ಮೆ ತೋರುವನು ಒಮ್ಮೊಮ್ಮೆ ಮಾಯುವನು ಮಣ್ಣಿನ ಮುದ್ದು ಮಗನಿವನು ಒಮ್ಮೊಮ್ಮೆ ತೊಳೆದ ಬಿಂದಿಗೆಯಂತವನು ಕೇರಿಕೇರಿಗೆ ಹಾಲ ಸುರಿಯುವನು ಒಮ್ಮೊಮ್ಮೆ ಬೆಳ್ಳಿ ಬಟ್ಟಲಂತವನು ಮನೆ ಮನೆಗೆ ಮಲ್ಲಿಗೆ...
ಬಂದೀತೆನ್ನು ಒಮ್ಮೆ ನೀ ನನ್ನ ತಪ್ಪನ್ನು ಕಂಡು ಮುನಿಯುವ ಕಾಲ ; ನಿಯಮಕ್ಕೆ ಸರಿಯಾಗಿ ನಿನ್ನ ಪ್ರೀತಿಗೆ ತಕ್ಕ ಭಾರಿ ರೆಕ್ಕೆಗಳನ್ನು ಒಪ್ಪಿಸಬೇಕಾದ ಕಾಲ ; ದಾರಿಯಲಿ ಎದುರಾಗಿ ಬಂದರೂ ನೀ ನನ್ನ ಕಂಡರೂ ಕಣ್ಣಲ್ಲಿ ಕಿರಣ ಮಿಂಚದೆ ಗುರುತೆ ಹತ್ತದೆ ವಿಚ...













