ಒಬ್ಬ ದೊರೆ ಅಜಮದೇಶದ (ಪಾರಸಿ ದೇಶದ) ಸಾಮಾನ್ಯನೊಡನೆ ಒಂದು ನಾವೆಯನ್ನು ಹತ್ತಿದ. ಆ ಹುಡುಗ ಸಮುದ್ರವನ್ನು ನೋಡಿರಲಿಲ್ಲ. ಹಡಗಿನ ಅನುಭವ ಅವನಿಗೆ ಇರಲಿಲ್ಲ. ಅತ್ತು ಗೋಳಿಟ್ಟ. ಅವನ ಮೈಯೆಲ್ಲ ಅದುರಿ ನಡುಗುತ್ತಿತ್ತು. ದೋಣಿಯಲ್ಲಿದ್ದವರ ಹರುಷವೆಲ್ಲ ಹದಗೆಟ್ಟು ಹೋಯಿತು. ದೊರೆಗೆ, ಅವನ ಪರಿವಾರದವರಿಗೆ ಯಾರಿಗೇನೂ...

ನನ್ನ ಇನಿಯನ ನೆಲೆಯ ಬಲ್ಲೆಯೇನೆ ಹೇಗೆ ತಿಳಿಯಲಿ ಅದನು ಹೇಳೆ ನೀನೇ? ಇರುವೆ ಹರಿಯುವ ಸದ್ದು ಮೊಗ್ಗು ತೆರೆಯುವ ಸದ್ದು ಮಂಜು ಸುರಿಯುವ ಸದ್ದು ಕೇಳುವವನು, ನನ್ನ ಮೊರೆಯನ್ನೇಕೆ ಕೇಳನವನು? ಗಿರಿಯ ಎತ್ತಲು ಬಲ್ಲ ಶರಧಿ ಬತ್ತಿಸಬಲ್ಲ ಗಾಳಿಯುಸಿರನೆ ಕಟ್...

ಈಗೀಗ ನನ್ನ ಡೈರಿಪುಟಗಳು ಅಲ್ಲಲ್ಲಿ ಮಸಿ ಉರುಳಿ ಹಿರಿಕಿರಿದು ಕಲೆಗಳಾಗುತಲೇ ಹೋಗುತಿವೆ ಆದರೂ ಹೊರಡಲೇಬೇಕು ಸರಿಯಾದ ಸಮಯಕೆ ಬಿಳಿಯಂಗಿ ತೊಟ್ಟು ಇಂಚಿಂಚೇ ನಗುತ ೧ ಇಡೀ ರಾತ್ರಿಗಳೆಲ್ಲ ನನ್ನವೇ ಬಾಚಿಕೊಳ್ಳುವ ನಶೆಗಳಲಿ ತೇಲಿ ಪ್ರೇಮಿಗಳ ಸ್ವರ್ಗ ಸುಖ...

ಗೌಡ ಕೊಮಾರ ಅದ್ಯಾವ ಘಳಿಗೆನಾಗೆ ಮುಖ್ಯಮಂತ್ರಿ ಕುರ್ಚಿ ಏರಿದ್ನೋ ಹತ್ತಿದ ಜಗಳ ಹರಿಯಂಗಿಲ್ಲ, ಸಮಸ್ಯೆಗಳು ಏರೋದೂ ತಪ್ಪಂಗಿಲ್ಲ ಅಂಗಾಗೇತ್ರಿ. ಮಂತ್ರಿ ಮಂಡ್ಳ ರಚಿಸಿದ್ದೇ ಗಜಪ್ರಸವ ದಂಗಾತು. ದೋಸ್ತ್ ಜಮೀರ ಪ್ರಮಾಣವಚನ ಮಾಡೋವಾಗ್ಗೆ ಯಡವಟ್ಟು ಮಾಡ್...

ಮೌನದಕ್ಷಯ ಪಾತ್ರೆಯೊಳಗೆ ಒಂದು ಅಗುಳು ಮಾತು ಕಾವು ಕೂತು ಚಟಪಟನೆ ಸಿಡಿದು ಸಾವಿರವಾಯ್ತು ಲಕ್ಷವಾಯ್ತು ಅಕ್ಷಯವಾಯ್ತು ಎಷ್ಟೊಂದು ಮಾತು ಕಣ್ಣುಬಿಟ್ಟಿದೆ ಮೊಳೆತು! ಮೌನ ಹೊದ್ದ ನಿರ್ಜೀವ ಕನಸುಗಳಿಗೆ ಮಾತು ತುಂಬುವ ಹೊತ್ತು ಕೆಂಪು, ಹಸಿರು, ಹಳದಿ, ನ...

ಬಂದೇವು ನಾವು ಬೆಳಗಾಗಿ ಬೆಳಕಿನಾ ಮಕ್ಕಳು ಸಾಗಿ ಬೆಳಕನ್ನೆ ಮ್ಯಾಲೆ ಹೊತ್ತುಕೊಂಡು, ಬೆಳಕನ್ನೆ ಸುತ್ತು ಸುತ್ತಿಕೊಂಡು ಎದೆಯಾಗೆ ಕುದಿಯುವಾ ಕಡಲೂ, ಸಿಕ್ಕಿದ್ದ ಸಣ್ಣಿಸುವ ಒಡಲೂ ಹೊಟ್ಟೆಗೆಷ್ಟೋ ಅಷ್ಟಗಲ ಬಾಯಿ, ಗುಡ್ಡ ಕಿತ್ತೇವು ಸಿಡಿಲಿನ ಕೈಯಿ ತಲ...

ಸವಿತ ಇನ್ನೂ ಅಡುಗೆ ಮನೆಯಿಂದ ಹೊರಬರದೆ ಇರುವುದನ್ನು ನೋಡಿ ಸವಿತ ಇವತ್ತು ರಜೆ ಹಾಕಿದ್ದಿಯೇನೇ? “ಡೈನಿಂಗ್ ಹಾಲಿನಿಂದಲೇ ಸಂಜೀವ ಕೂಗು ಹಾಕಿದ. ಕೈಲಿ ಕಾಫಿ ಲೋಟ ಹಿಡಿದು ಬಂದ ಸವಿತ “ಹ್ಹೂ, ರಜಾನೇ ಇನ್ನು ಮೇಲೆ ಪರ್ಮನೆಂಟ್ ರಜಾ, ತಗ...

ಆ ಹೆಂಗಸಿನ ಸ್ವಭಾವ ತುಂಬಾ ಮರೆವು. ಒಂದು ದಿನ ತನ್ನದೊಂದು ಸೀರೆಯನ್ನು ದೊಡ್ಡ ಜವಳಿ ಅಂಗಡಿಗೆ ತೆಗೆದುಕೊಂಡು ಹೋಗಿ ಅದಕ್ಕೆ ಮ್ಯಾಚ್ ಆಗುವ ರೇಷ್ಮೆ ಸೀರೆಯನ್ನು ಕೊಳ್ಳಬೇಕೆಂದು ಅಂಗಡಿಯ ಎಲ್ಲಾ ಸೀರೆಗಳನ್ನು ತೆಗೆಸಿ ಬಿಚ್ಚಿಸಿ ಮ್ಯಾಚಿಂಗ್‍ಗೆ ಯಾವ...

ಬಲ್ಲೆ ನಿನ್ನ ಮನಸ ಸಖೀ ಬಲ್ಲೆ ನಿನ್ನ ಕನಸ ಇಲ್ಲಿದ್ದೂ ಎಲ್ಲೋ ಮನ ಏನೋ ಶಂಕೆ ಹರುಷ ಅವನ ಕಂಡ ಗಳಿಗೆಯೇ ಹರಣ ಹಾರಿ ನಿಂತೆಯೇ ಉರಿವ ದೀಪ ನಿನ್ನ ನೇತ್ರ ಬರೆಯುತಿಹವು ಕತೆಯನೇ ಹೋದಲ್ಲಿಗೆ ಒಯ್ಯುತಿರುವೆ ಅವನ ಸ್ಮರಣೆ ಬಿಂಬ ಗಾಳಿಗೆ ಮರ ತೂಗುತಿರುವೆ ...

ನಿನ್ನ ಮಾತುಗಳೆಲ್ಲ ಈಗ ನನ್ನವು ಬಾ ನನ್ನ ಕೊಡೆಯೊಳಗೆ, ಮಾತನಾಡಿಸುವೆ ಅಲ್ಲಿಯೇ ನಿಂತರೆ ಹೇಗೆ? ಬಾ ಹತ್ತಿರ ಇನ್ನೂ ಹತ್ತಿರ ನಿನ್ನ ಪ್ರಿಯಬಣ್ಣ ನನ್ನ ಕಿಮೊನೋದಲ್ಲಿ ಹರಡಿದೆ ನೋಡಿಲ್ಲಿ ಕೆಂಪು ಹಸಿರು ನೀಲಿ ಹಳದಿ ಮೇಲೆ ಮೆತ್ತನೆಯ ಹೊಳಪು ನಿನ್ನ ಉ...

ದಲಿತ್ರಕಂಠ(ದನಿ) ಹಳ್ಳಿಗರನೆಂಟ ಬಡವರ ಭಂಟ ಇತ್ಯಾದಿ ಸ್ವಯಂಘೋಷಿತ ಸಿ‌ಎಂ ಕೊಮಾಸಾಮಿಯ ಹಳ್ಳಿಹಳ್ಳಿ ಟೂರಿಂಗು ದಲಿತರ ಮನೆಯಾಗೆ ಸ್ಲೀಪಿಂಗು ದೊಡ್ಡ ಜಾತೇರಮನೆ ಫುಡ್ ಈಟಿಂಗ್ ಸ್ಥಳದಾಗೇ ಹಳ್ಳೇರ ಪ್ರಾಬ್ಲಮ್ಸ್ ಲಿಸನಿಂಗು ಇದರಿಂದಾಗಿ ಯಾರು ಯಾಗೆ ಅದ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...